ಹೊನ್ನಾವರ: ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ವಿದ್ಯುತ್ ತಂತಿ ಎಳೆದ ಕಂಬವೊಂದು ಮುರಿದು ಆಗೋ ಈಗೋ ಬೀಳುವ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕಂಡಿರುವ ಕಾಮತ್ ಹೊಟೇಲ್ ಪಕ್ಕದಿಂದ ಮಾರುಕಟ್ಟೆಗೆ ಹೋಗುವ ರಸ್ತೆಯಲ್ಲಿರುವ ಕಂಬ ಕಳೆದ ಕೆಲದಿನಗಳ ಹಿಂದೆ ಯಾವುದೋ ವಾಹನ ಗುದ್ದಿದ ಪರಿಣಾಮ ಮುದಿದೆ ಮಾತ್ರವಲ್ಲ ಮೇಲೆ ಬಿಗಿದ ತಂತಿಯ ಬಲದಿಂದ ವಾಲಿಕೊಂಡು ನಿಂತಿದೆ ಹಗಲಿರುಳೆನ್ನದೆ ವಾಹನಗಳು ಪಾದಾಚಾರಿಗಳು ಹಾಗೂ ಶಾಲಾ ಮಕ್ಕಳು … [Read more...] about ಅಪಾಯಕಾರಿ ಸ್ಥಿತಿಯಲ್ಲಿ ಮುರಿದ ವಿದ್ಯುತ್ ಕಂಬ