ಹೊನ್ನಾವರಕ್ಕೆ ಮಲತಾಯಿ ಧೋರಣೆಯಾಗುತ್ತಿದೆ ಎನ್ನುವಕೂಗು ಮತ್ತೊಮ್ಮೆ ಜೋರಾಗಿ ಕೇಳಿಬರುತ್ತಿದ್ದು ಜಿಲ್ಲೆಯ ಎಲ್ಲಾ ತಾಲೂಕಿಗೆ ಇರುವ ಬೆಂಗಳೂರು ವಾಸ್ಕೊ ನೂತನ ರೈಲಿಗೆ ಹೊನ್ನಾವರ ತಾಲೂಕಿನ ಎರಡು ನಿಲ್ದಾಣವಿದ್ದರು ಯಾಕೆ ನಿಲುಗಡೆ ಇಲ್ಲ ಎನ್ನುವ ಆದೇಶ ತಾಲೂಕಿನೆಲ್ಲಡೆ ಚರ್ಚೆಗೆ ಕಾರಣವಾಗಿದೆ. ವಾರದ ಹಿಂದಷ್ಟೆ ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮಾಧ್ಯಮಗೊಷ್ಟಿ ನಡೆಸಿ ಜಿಲ್ಲೆಯ ಬಹುವರ್ಷದ ಬೇಡಿಕೆ ಈಡೇರಿರುದನ್ನು ತಿಳಿಸಿದ್ದರು. ಇದನ್ನು ಜಿಲ್ಲೆಯ ಎಲ್ಲರೂ … [Read more...] about ವಾಸ್ಕೊ ಬೆಂಗಳೂರು ರೈಲು ನಿಲುಗಡೆ ಭಾಗ್ಯ ಹೊನ್ನಾವರಕ್ಕೆ ಯಾಕಿಲ್ಲ.
ಹೊನ್ನಾವರಕ್ಕೆ
ದಿ.17 ರಂದು ಆರ್.ವಿ.ದೇಶಪಾಂಡೆ ಹೊನ್ನಾವರಕ್ಕೆ
ಹೊನ್ನಾವರ: ಕಾಂಗ್ರೆಸ ಪಕ್ಷದ ಸ್ಟಾರ್ ಕ್ಯಾಂಪೆನರ್, ಸಚಿವ ಆರ್.ವಿ.ದೇಶಪಾಂಡೆ ದಿ.17ರಂದು ಹೊನ್ನಾವರಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಅಂದು ಮಧ್ಯಾಹ್ನ 12 ಗಂಟೆಗೆ ಪಟ್ಟಣದ ನ್ಯೂ ಇಂಗ್ಲೀಷÀ ಸ್ಕೂಲ್ ಸಭಾಭವನದಲ್ಲಿ ಕಾಂಗ್ರೆಸ್-ಜೆ.ಡಿ.ಎಸ್.ಮೈತ್ರಿಕೂಟ ಏರ್ಪಡಿಸಿದ … [Read more...] about ದಿ.17 ರಂದು ಆರ್.ವಿ.ದೇಶಪಾಂಡೆ ಹೊನ್ನಾವರಕ್ಕೆ
ದಿ: 26 ರಂದು ರಾಹುಲ್ ಗಾಂಧಿ ಹೊನ್ನಾವರಕ್ಕೆ
ಹೊನ್ನಾವರ : ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಾಹುಲ್ ಗಾಂಧಿಯವರು ಗುರುವಾರ ದಿ. 26 ರಂದು ಹೊನ್ನಾವರದಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅಂದು ಸಂಜೆ 4 ಗಂಟೆಗೆ ನಗರದ ಶರಾವತಿ ಸರ್ಕಲ್ ಬಳಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್‍ಗಾಂಧಿಯವರಿಗೆ ಭವ್ಯ ಸ್ವಾಗತ ನೀಡಲಿದ್ದಾರೆ. ಕಾರಣ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಸಾವಿರಾರು … [Read more...] about ದಿ: 26 ರಂದು ರಾಹುಲ್ ಗಾಂಧಿ ಹೊನ್ನಾವರಕ್ಕೆ