ಕಾರವಾರ:ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಸೆಪ್ಟಂಬರ್ 22 ರಂದು ಬೆಳಗ್ಗೆ 11.30 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಹೊನ್ನಾವರ,ಭಟ್ಕಳ ಪ್ರವಾಸಿ ಮಂದಿರ, ಸೆಪ್ಟಂಬರ್23 ರಂದು ಬೆಳಗ್ಗೆ 11.30 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಯಲ್ಲಾಪುರ ಪ್ರವಾಸಿ ಮಂದಿರ, 11.30 ಗಂಟೆಯಿಂದ ಮದ್ಯಾಹ್ನ 12.30 ರ ವರೆಗೆ ಕುಮಟಾ ಮತ್ತು ಅಂಕೋಲಾ ಪ್ರವಾಸಿ ಮಂದಿರ, ಸೆಪ್ಟಂಬರ್ 25 ರಂದು … [Read more...] about ಸಾರ್ವಜನಿಕರಿಂದ ಅಹವಾಲು ಸ್ವೀಕಾರ
ಹೊನ್ನಾವರ
ಕರಾವಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆ;ಜನ ಜೀವನ ಅಸ್ಥವ್ಯಸ್ಥ
ಕಾರವಾರ:ಕರಾವಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಜನ ಜೀವನ ಹಾಗೂ ಸಂಚಾರ ಅಸ್ಥವ್ಯಸ್ಥಗೊಂಡಿದೆ. ತಗ್ಗು ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಮನೆಗಳ ಒಳಗೆ ನೀರು ನುಗ್ಗಿದ್ದು ಜನ ತೊಂದರೆ ಅನುಭವಿಸುತ್ತಿದ್ದಾರೆ. ಕರಾವಳಿಯಲ್ಲಿ ಶುಕ್ರವಾರದಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ಪರಿಣಾಮ ಅಲ್ಲಲ್ಲಿ ಗುಡ್ಡ ಕುಸಿತ, ರಸ್ತೆಗೆ ಅಡ್ಡಲಾಗಿ ಮರ ಬೀಳುವದು, ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಕಾರವಾರದಿಂದ ಭಟ್ಕಳದ ವರೆಗೆ ರಾಷ್ಟ್ರೀಯ ಹೆದ್ದಾರಿ … [Read more...] about ಕರಾವಳಿಯಲ್ಲಿ ಸುರಿಯುತ್ತಿರುವ ಬಾರೀ ಮಳೆ;ಜನ ಜೀವನ ಅಸ್ಥವ್ಯಸ್ಥ
ಹೊನ್ನಾವರ ಎ.ಆರ್.ಟಿ.ಓ. ನಿತ್ಯಾನಂದ ಜಿ. ಹಿರೇಗುತ್ತಿ ದರ್ಬಾರು
ಹೊನ್ನಾವರ :ಹೊನ್ನಾವರದ ಸುತ್ತಮುತ್ತಲ ಜನ ಅನಾವಶ್ಯಕವಾಗಿ ಬೆದರಬೇಕಾಗಿ ಬಂದಿರುವುದು a,rto ಆಫಿಸಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ!! ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಕರಾವಳಿ ಭಾಗದಲ್ಲಿ ಕಾರವಾರ ಮುಖ್ಯ ಕಚೇರಿಗೆ ಸಂಬಂಧಿಸಿ a,rto ಉಪಕಛೇರಿ ಹೊನ್ನಾವರದಲ್ಲಿ ಸ್ಥಾಪಿಸಲಾಯಿತು. ಆದರೆ ಇದರಿಂದ ಅನುಕೂಲದ ಜೊತೆ ಅನಾನುಕೂಲವೇ ಹೆಚ್ಚಾಗಿದೆ.a,rto ಸಿಬ್ಬಂದಿ ಅಧಿಕಾರಿಗಳು ರಸ್ತೆಯ ಮಧ್ಯೆ ನಿಂತು ದ್ವಿಚಕ್ರ, ಕಾರು ಹಾಗೂ ಲಾರಿಯವರಿಗೆ ಮತ್ತು ಹೊರ … [Read more...] about ಹೊನ್ನಾವರ ಎ.ಆರ್.ಟಿ.ಓ. ನಿತ್ಯಾನಂದ ಜಿ. ಹಿರೇಗುತ್ತಿ ದರ್ಬಾರು
ಪ್ರತಿಯೊಬ್ಬರಲ್ಲೂಒಂದಲ್ಲಾಒಂದು ಪ್ರತಿಭೆಇದ್ದೇಇರುತ್ತದೆ; ನಾಗರಾಜ ನಾಯಕತೊರ್ಕೆ
ಹೊನ್ನಾವರ;ಪ್ರತಿಯೊಬ್ಬರಲ್ಲೂಒಂದಲ್ಲಾಒಂದು ಪ್ರತಿಭೆಇದ್ದೇಇರುತ್ತದೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮ್ಮಲ್ಲಿಸುಪ್ತವಾಗಿರುವಪ್ರತಿಭೆಗಳನ್ನು ಪ್ರದರ್ಶಿಸಬೇಕು ಎಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಹೇಳಿದರು. ಹೊನ್ನಾವರತಾಲೂಕಿನ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿಪೂರ್ವಕಾಲೇಜಿನಲ್ಲಿಕುಮಟಾದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ … [Read more...] about ಪ್ರತಿಯೊಬ್ಬರಲ್ಲೂಒಂದಲ್ಲಾಒಂದು ಪ್ರತಿಭೆಇದ್ದೇಇರುತ್ತದೆ; ನಾಗರಾಜ ನಾಯಕತೊರ್ಕೆ
ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಮುದ್ದು ಕೃಷ್ಣ – ಮುದ್ದು ರಾಧೆ ಸ್ಪರ್ಧೆ
ಹೊನ್ನಾವರ;ಪ್ರಭಾತನಗರದ ಪಾರೆಸ್ಟ್ ಕಾಲೊನಿಯಲ್ಲಿರುವ ಲಾಯನ್ಸ್ ವಿದ್ಯಾಭವನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮುದ್ದು ಕೃಷ್ಣ - ಮುದ್ದು ರಾಧೆ ಸ್ಪರ್ಧೆಯನ್ನು ಲಾಯನ್ಸ್ ಕ್ಲಬ್ ಅಧ್ಯಕ್ಷ ಲಾಯನ್ ದೇವಿದಾಸ ಮಡಿವಾಳ ಉದ್ಘಾಟಿಸಿದರು. ಡಿಸ್ಟ್ರಿಕ್ಟ್ ಚೆರಪರ್ಸನ್ ಲಾಯನ್ ಎನ್.ಜಿ. ಭಟ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಸ್ಪರ್ಧೆಯಲ್ಲಿ 1 ರಿಂದ 4 ವರ್ಷದ ಮಕ್ಕಳಿಗೆ ಹಾಗೂ 5 ರಿಂದ 8 ವರ್ಷದ ಮಕ್ಕಳಿಗೆ ಪ್ರತ್ಯೇಕವಾಗಿ ಮುದ್ದು ಕೃಷ್ಣ - ಮುದ್ದು ರಾಧೆಯ 4 … [Read more...] about ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಮುದ್ದು ಕೃಷ್ಣ – ಮುದ್ದು ರಾಧೆ ಸ್ಪರ್ಧೆ