ಹೊನ್ನಾವರ ; ಎಸ್.ಡಿ.ಎಮ್ ಕಾಲೇಜ ಆಟದ ಮೈದಾನದ ಹಿಂಬದಿ ಇರುವ ಅರಣ್ಯ ಇಲಾಖೆಗೆ ಸಂಭಂದ ಪಟ್ಟ ಫಾರೆಸ್ಟ ವೀವ್ ಪಾಯಿಂಟ್ ಒಂದು ಪ್ರೇಕ್ಷಣಿಯ ಸ್ಥಳವಾಗಿದ್ದು ಒಂದು ಕಾಲದಲ್ಲಿ ಸಾರ್ವಜನಿಕರು ಸಂಜೆಯ ಸಮಯ ವಾಯು ವಿಹಾರಕ್ಕಾಗಿ ಹಾಗು ಪರಿವಾರದೊಂದಿಗೆ ಸಮಯ ಕಳೆಯುವ ಉತ್ತಮ ಜಾಗವಾಗಿತ್ತು. ಆದರ ಸಮಯ ಕಳೆಯುತ್ತದ್ದಂತೆ ಇಂದು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದ್ದು ದುಖ:ಕರ ಸಂಗತಿಯಾಗಿದೆ. ಯುವಜನರು ಹಾಗೂ ಸುತ್ತಮುತ್ತಲಿನ ಕಾಲೇಜು ವಿಧ್ಯಾರ್ಥಿಯರು ತಮ್ಮ ಜನುಮದಿನ ಆಚರಣೆಗಾಗಿ … [Read more...] about ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಅರಣ್ಯ ವೀಕ್ಷಣಾ ಪ್ರದೇಶ
ಹೋಲಿ ರೋಸರಿ ಕಾನ್ವೆಂಟ್
ಹೋಲಿ ರೋಸರಿ ಕಾನ್ವೆಂಟ್ ಪ್ರೌಢಶಾಲೆಯ ಸಂಸತ್ತ ಮುಖ್ಯಸ್ಥೆಯಾಗಿ ಕುಮಾರಿ ಪ್ರಿನ್ಸಿಯಾ ಲೋಪಿಸ್ ಹೊನ್ನಾವರ
ಹೊನ್ನಾವರ : ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ಹೋಲಿ ರೋಸರಿ ಹೈಸ್ಕೂಲಿನ 2018-19 ನೇ ಸಾಲಿನ ಶಾಲಾ ಸಂಸತ್ತು ಉದ್ಘಾಟನೆ ನಡೆಯಿತು. ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ 228 ವಿದ್ಯಾರ್ಥಿಗಳು ಹಾಜರಾಗಿದ್ದು ಕಾರ್ಯಕ್ರಮದಲ್ಲಿ ಶಿಕ್ಷಕಿಯಾದ ಶ್ರೀಮತಿ. ಆಗ್ನೇಸ್ ಕುಟಿನ್ಹೊ ಮಾತನಾಡುತ್ತಾ ಶಾಲಾ ಪದಾಧಿಕಾರಿಗಳು ಹಾಗೂ ವಿಷಯ ಕ್ಲಬ್ನ ಪದಾಧಿಕಾರಿಗಳು ಶಾಲಾ ಹಾಗೂ ವಿದ್ಯಾರ್ಥಿಗಳ ಏಳಿಗೆಯ ಬಗ್ಗೆ ಕೆಲಸ ಮಾಡಬೇಕು, ತಮ್ಮ … [Read more...] about ಹೋಲಿ ರೋಸರಿ ಕಾನ್ವೆಂಟ್ ಪ್ರೌಢಶಾಲೆಯ ಸಂಸತ್ತ ಮುಖ್ಯಸ್ಥೆಯಾಗಿ ಕುಮಾರಿ ಪ್ರಿನ್ಸಿಯಾ ಲೋಪಿಸ್ ಹೊನ್ನಾವರ