ಹೊನ್ನಾವರ .ಸೇತುಬಂಧ ಟ್ರಸ್ಟ್ ಕರ್ಕಿ ಇವರ ಆಶ್ರಯದಲ್ಲಿ ದಿÀ: 11-04-2019 ರಿಂದ 20-04-2019 ರವರೆಗೆ ಬೇಸಿಗೆ ರಜಾ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರ್ಕಿ ಸೇತುಬಂಧ ಟ್ರಸ್ಟ್ ಕಾರ್ಯಾಲಯದಲ್ಲಿ ನಿರಂತರ 10 ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಿವರಾಮ ನಾಯಕ, ನಿವೃತ್ತ ಪ್ರಾಚಾರ್ಯರು ಉದ್ಘಾಟಿಸಿ ಮಾತನಾಡುತ್ತಾ, ಸೇತುಬಂಧ ಟ್ರಸ್ಟ್ ಕಾರ್ಯವನ್ನು ಶ್ಲಾಘಿಸಿದರು. ಎಚ್.ಎನ್. ನಾಯ್ಕ, ನಿವೃತ್ತ ಶಿಕ್ಷಕರು, ಕರ್ಕಿ ಇವರು … [Read more...] about ಉಚಿತ ಬೇಸಿಗೆ ರಜಾ ಶಿಬಿರ – 2018-19
2018-19
ಹಳಿಯಾಳ ಪುರಸಭೆಯ 2018-19 ಸಾಲಿನ ಬಜೆಟ್ ಮಂಡನೆ
ಹಳಿಯಾಳ:- ಹಳಿಯಾಳ ಪುರಸಭೆಯು ಒಟ್ಟೂ 464 ಲಕ್ಷ ರೂಗಳ ಆದಾಯದ ನಿರೀಕ್ಷೆಯೊಂದಿಗೆ 432 ಲಕ್ಷರೂಗಳ ವೆಚ್ಚ ತೋರಿಸುವ ಮೂಲಕ ಒಟ್ಟೂ 32 ಲಕ್ಷರೂ ಉಳಿತಾಯದ 2018-19 ಸಾಲಿನ ಬಜೆಟ್ ಮಂಡನೆಯನ್ನು ಮಾಡಿದೆ. ಕಳೆದ ಬಾರಿಯು ಸಹ ಉಳಿತಾಯದ ಬಜೆಟ್ ಮಂಡನೆ ಮಾಡಲಾಗಿರುವುದು ಗಮನಾರ್ಹವಾಗಿದ್ದು ಪುರಸಭೆಯ ಸಭಾಭವನದಲ್ಲಿ ನಡೆದ ಬಜೆಟ್‍ನ ವಿಶೇಷ ಸಭೆಯಲ್ಲಿ ಅಧ್ಯಕ್ಷ ಶಂಕರ ಬೆಳಗಾಂವಕರ ಬಜೆಟ್ ಮಂಡಿಸಿದರು. ವೇತನ ಮತ್ತು ವಿದ್ಯುತ್ ಅಂದಾಜು ಅನುದಾನ 281 ಲಕ್ಷರೂಗಳನ್ನು ನಿರೀಕ್ಷೆ … [Read more...] about ಹಳಿಯಾಳ ಪುರಸಭೆಯ 2018-19 ಸಾಲಿನ ಬಜೆಟ್ ಮಂಡನೆ