ಗೇರಸೊಪ್ಪಾ: ಗೇರಸೋಪ್ಪಾ-ಹೊನ್ನಾವರ ಮಾರ್ಗವಾಗಿ ಚಲಿಸುವ ಟೆಂಪೋಗಳ ಚಾಲಕ ಹಾಗೂ ಮಾಲಕರ ಸಂಘದ ಕಚೇರಿಯಲ್ಲಿ 72ನೇ ಸ್ವಾಂತ್ರ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ಸ್ಥಳೀಯ ಪ್ರೌಢಶಾಲೆಯ ಶಿಕ್ಷಕ ಡಾ.ಸುರೇಶ ತಾಂಡೇಲ್ ಧ್ವಜಾರೋಹಣ ನೆರವೇರಿಸಿದರು. ಜಿಲ್ಲೆಯ ಕರಾವಳಿಯ ಪ್ರದೇಶದಲ್ಲಿ ಪ್ರಪ್ರಥಮವಾಗಿ ಕಚೇರಿ ನಿರ್ಮಿಸಿಕೊಂಡು ಸಂಘದ ಚಟುವಟಿಕೆಯನ್ನು, ಶಿಸ್ತುಬದ್ಧವಾಗಿ ಸಂಘಟಿಸುತ್ತಿರುವ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ದೇಶಪ್ರೇಮ ಸಾರುವ ಧ್ವಜಾರೋಹಣ ಕಾರ್ಯಕ್ರಮವನ್ನು … [Read more...] about ಗೇರಸೊಪ್ಪಾ ಟೆಂಪೋ ಚಾಲಕ-ಮಾಲಕ ಸಂಘದಲ್ಲಿ ಸ್ವಾತಂತ್ರ್ಯೋತ್ಸವ