ಹೊನ್ನಾವರ .À: ಮಹಿಳೆಯೊರ್ವಳ ಕತ್ತಿನಿಂದ ಮಾಂಗಲ್ಯ ಸರ ಎಗರಿಸಿದ್ದ ಆರೋಪಿಗಳು ಹೊನ್ನಾವರ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದÀÀ ಬಂಧಿತರಾಗಿದ್ದಾರೆ. ತಾಲೂಕಿನ ಕೆಳಗಿನೂರು ಅಭಿತೋಟದ ನಿವಾಸಿ ಮನೋಜ ನಾಗರಾಜ ಶೇಟ್, ಗುಣವಂತೆ ಶಿವನಗರ ನಿವಾಸಿ ಪ್ರಮೋದ ನಾಗಪ್ಪ ನಾಯ್ಕ ಬಂಧಿತ ಆರೋಪಿಗಳು. ರವಿವಾರ ರಾತ್ರಿ ಪಟ್ಟಣದ ಗುಣಗುಣಿಕೇರಿ ನಿವಾಸಿ ಸವಿತಾ ಶೇಟ್ ಅವರು ಶರಾವತಿ ಬ್ರಿಡ್ಜ್ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಶ್ರೀದೇವಿ ಆಸ್ಪತ್ರೆಯ ತಿರುವಿನಲ್ಲಿ ಅಪರಿಚಿತರು ಬೈಕ್ … [Read more...] about ಸರಗಳ್ಳರ ಬಂಧನ