ಕೈ ಬೀಸಿ ಕರೆಯುತ್ತಿದೆ ಶರಾವತಿ ಮಡಿಲಲ್ಲಿ ಮೈದಳೆದ ಕಾಂಡ್ಲಾ ಕಾಡಿನ ಬೋರ್ಡ ವಾಕ್ ಹೊನ್ನಾವರ – ಮಣ್ಣಿನ ಸವಕಳಿ ತಡೆಯುವ ಜೊತೆಗೆ ವಿನಾಶಕ್ಕೆ ಕಾರಣವಾಗಬಲ್ಲ ಚಂಡಮಾರುತ ಹಾಗೂ ಸುನಾಮಿಯ ಪ್ರಭಾವವನ್ನೂ ತಗ್ಗಿಸಬಲ್ಲ, ಜಲಚರಗಳಿಗೆ ಆಹಾರಮೂಲವೂ ಆವಾಸಸ್ಥಾನವೂ ಆಗಿರುವ ಬಹುಪಯೋಗಿ ಕಾಂಡ್ಲಾ ಕಾಡುಗಳನ್ನು ಪ್ರವಾಸೋದ್ಯಮಕ್ಕೆ ಅಣಿಗೊಳಿಸುವ ಕಾರ್ಯ ತಾಲೂಕಿನಲ್ಲಿ ಭರದಿಂದ ನಡೆಯುತ್ತಿದೆ. ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೊಂಕಣ ರೇಲ್ವೇ ಸೇತುವೆ ಮತ್ತು … [Read more...] about ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ..!