ಭಟ್ಕಳ: ಭಟ್ಕಳದ ನವಾಯತ್ ಕಾಲೋನಿಯೊಂದರ ಮನೆಯಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಖತೀಜಾ ಮೆಹರಿನ್ c/o ಜಾವೀದ್ ಮೋಹಿದ್ದಿನ್ ರುಕ್ಸುದ್ದೀನ್ ಎಂದು ಗುರುತಿಸಲಾಗಿದೆ. ಪಾಕಿಸ್ತಾನದ ನಾಗರೀಕತ್ವ ಹೊಂದಿರುವ ಮಹಿಳೆ ಕಳ್ಳ ಮಾರ್ಗದ ಮೂಲಕ ಭಟ್ಕಳಕ್ಕೆ 8 ವರ್ಷಗಳ ಹಿಂದೆಯೇ ಆಗಮಿಸಿ ಅಕ್ರಮವಾಗಿ ವಾಸವಾಗಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ನವಾಯತ್ ಕಾಲೋನಿಯಲ್ಲಿ … [Read more...] about ಭಟ್ಕಳದಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ತಾನ ಮೂಲದ ಮಹಿಳೆ ಅರೆಸ್ಟ್
Birth Certificate
ಕುಸಿದು ಬೀಳುವ ದಿನ ಎದುರು ನೋಡುತ್ತಿರುವ ಗ್ರಾಮ ಚಾವಡಿಗಳು – ವ್ಯವಸ್ಥೆಯ ಅವಗಣನೆಗೆ ಕಾರಣ ತಿಳಿಯುತ್ತಿಲ್ಲ
ಪಂಚಾಯತ್‍ರಾಜ್ ವ್ಯವಸ್ಥೆ ಜಾರಿಯಾಗುವ ಪೂರ್ವದಲ್ಲಿ ಗ್ರಾಮಗಳ ಪಾಲಿಗೆ ನ್ಯಾಯದೇಗುಲಗಳಾಗಿದ್ದ ಗ್ರಾಮ ಚಾವಡಿಗಳು, ಬಹುತೇಕ ಗ್ರಾಮಗಳಲ್ಲಿ ಇಂದು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ಶಿಥಿಲಾವಸ್ಥೆಯನ್ನು ಮುಟ್ಟಿವೆ. ಶಾನುಭೋಗರು ಎಂದು ಕರೆಸಿಕೊಳ್ಳುತ್ತಿದ್ದ ಪ್ರಸ್ಥುತ ಗ್ರಾಮ ಲೆಕ್ಕಿಗರು ಎಂದು ಸಂಬೋದಿಸಲ್ಪಡುವ ಅಧಿಕಾರಿ, ಗ್ರಾಮದ ಕುಟುಂಬಗಳ ಬಗ್ಗೆ ಆಸ್ಥಿ ಪಾಸ್ತಿಗಳ ಬಗ್ಗೆ ಕಳೆದ ಮೂರ್ನಾಲ್ಕು ದಶಕಗಳಿಂದ ಗ್ರಾಮದಲ್ಲಿ ಹುಟ್ಟಿದವರು ಸತ್ತವರ ಲೆಕ್ಕವನ್ನೆಲ್ಲಾ ಕಡತದ … [Read more...] about ಕುಸಿದು ಬೀಳುವ ದಿನ ಎದುರು ನೋಡುತ್ತಿರುವ ಗ್ರಾಮ ಚಾವಡಿಗಳು – ವ್ಯವಸ್ಥೆಯ ಅವಗಣನೆಗೆ ಕಾರಣ ತಿಳಿಯುತ್ತಿಲ್ಲ