ಹೊನ್ನಾವರ: ವಿದ್ಯಾರ್ಥಿಯೋರ್ವ ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ಮ್ರತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ನಡೆದಿದೆ. ಒಕಾದಿಂದ ಎರ್ನಾಕುಲಂ ಹೋಗಲು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ರೈಲು ಚಲಿಸುತ್ತಿದ್ದ ವೇಳೆ ರೈಲಿನ ಮುಂಬಾಗಕ್ಕೆ ಸಿಲುಕಿದ ಪರಿಣಾಮ ತಲೆಯ ಹಿಂಬದಿಗೆ ರೈಲಿನ ಕಬ್ಬಣದ ರಾಡ್ ತಗುಲಿ ಬಾಯಿಂದ ಹೊರ ಬಂದಿದೆ. ಎರಡು ಕಾಲು ತುಂಡಾಗಿ ತೀವೃ ರಕ್ತಸ್ರಾವವಾಗಿದೆ. ಮೃತದೇಹ ರೈಲಿನ ಮುಂಬಾಗಕ್ಕೆ … [Read more...] about ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ