ಹೊನ್ನಾವರ; ತಾಲೂಕಿನ ವಿವಿದಢೆ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಚುನಾವಣಾ ಪ್ರಚಾರದ ವೇಳೆ ಮಾತನಾಡಿ ಕೇಂದ್ರ ಸಚೀವ ಅನಂತಕುಮಾರ ಹೆಗಡೆ ಹೊನ್ನಾವರದ ಪರೇಶ ಪ್ರಕರಣ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು ಬಿಟ್ಟರೆ ನ್ಯಾಯ ಬೇಕಿಲ್ಲ. ಪ್ರಕರಣ ಸಂದರ್ಭದಲ್ಲಿ ಹನಿ ಹನಿ ರಕ್ತಕ್ಕು ನ್ಯಾಯ ನಿಡುತ್ತೇವೆ ಎಂದು ಹೇಳಿ ಈ ವರೆಗು ಪ್ರಕರಣದ ಕುರಿತು ಏಕೆ? ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಲಿ ಆತನಿಗೆ ಧರ್ಮ ಇದ್ದರೆ ಗಂಡಸ್ತನ ಇದ್ದರೆ ಪರೇಶ್ ಪ್ರಕರಣ ಬಹಿರಂಗ … [Read more...] about ಗಂಡಸ್ತನವಿದ್ದರೆ ಪರೇಶ ಪ್ರಕರಣಕ್ಕೆ ನ್ಯಾಯ ಒದಗಿಸಲಿ ಆನಂದ ಅಸ್ನೋಟಿಕರ್.