ಹೊನ್ನಾವರ: ಕಾಂಗ್ರೆಸ್ – ಜೆ.ಡಿ.ಎಸ್. ಮೈತ್ರಿಕೂಟದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದ ಅಸ್ನೋಟಿಕರ್‍ರವರು ದಿ.12ರಂದು ಹೊನ್ನಾವರದಲ್ಲಿ ಸಾರ್ವಜನಿಕ ಸಭೆ ನಡೆಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಹಳದೀಪುರದ ರಥಬೀದಿಯಲ್ಲಿ, 4ಗಂಟೆಗೆ ಅರೇಅಂಗಡಿಯ ಎಸ್.ಕೆ.ನಾಯ್ಕ ಕಟ್ಟಡದ ಆವರಣದಲ್ಲಿ, ಸಂಜೆ 5ಗಂಟೆಗೆ ಹೊನ್ನಾವರ ಪಟ್ಟಣದ ಕರ್ಕಿ ನಾಕಾ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಮಾಜಿ ಶಾಸಕಿ … [Read more...] about ಲೋಕಸಭಾ ಚುನಾವಣೆ-2019 ಆನಂದ ಅಸ್ನೋಟಿಕರ್ ಹೊನ್ನಾವರಕ್ಕೆ