ಹೊನ್ನಾವರ: ಭಾರಿ ಮಳೆ-ಗಾಳಿಗೆ ಬಡ ಕೂಲಿ ಕಾರ್ಮಿಕರೊಬ್ಬರ ಮಣ್ಣಿನ ಮನೆ ಕುಸಿದುಬಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿರುವ ಘಟನೆ ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರು ಹಳ್ಳುಮೂಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.ಶಿರೂರು ಹಳ್ಳಿಮೂಲೆ ನಿವಾಸಿ ಮಂಜುನಾಥ ಗಣಪತಿ ನಾಯ್ಕ ಎಂಬುವರಿಗೆ ಸೇರಿದ ಮನೆಯಾಗಿದ್ದು, ಶುಕ್ರವಾರ ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ರಾತ್ರಿ ಊಟ ಮುಗಿಸಿದ ಕೆಲ ಹೊತ್ತಲ್ಲಿ ಒಂದು ಭಾಗದ … [Read more...] about ಗಾಳಿ-ಮಳೆ; ಕಾರ್ಮಿಕನ ಸಂಪೂರ್ಣ ಮನೆ ಕುಸಿತ