ಹೊನ್ನಾವರ , ಜಿಲ್ಲಾ ಹಳ್ಳೇರ ಸಮಾಜದವರು ಹೊನ್ನಾವರ ತಾಲೂಕಿನ ಗೆರುಸೊಪ್ಪ ಶ್ರೀ ಬಂಗಾರಮಕ್ಕಿಯಲ್ಲಿ ಜಿಲ್ಲಾ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿದ್ದರು. 24 ಹಳ್ಳಿಯಿಂದ ಬಂದಂತಹ ಎಲ್ಲಾ ಹಳ್ಳೇರ ಸಮಾಜದ ಯಜಮಾನ ಮತ್ತು ಕೋಲ್‍ಕಾರರನ್ನು ಸನ್ಮಾನಿಸಲಾಯಿತು. ಎಲ್ಲಾ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳೇರ ಸಮಾಜದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಮಾರುತಿ ಗುರೂಜಿಯವರು ದೀಪ ಬೆಳಗುವುದರ … [Read more...] about ಜಿಲ್ಲಾ ಹಳ್ಳೇರ ಸಮಾಜ ಸಂಘದ ಉದ್ಘಾಟನೆ