ಹೊನ್ನಾವರ: ತಾಲೂಕಿನ ದಿಬ್ಬಣಗಲ್ ಮರಬಳ್ಳಿಯ ಶ್ರೀ ವೀರ ವಿಠ್ಠಲ ದೇವರ ವರ್ಧಂತಿ ಉತ್ಸವ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನಡೆಯಿತು.ದೇವರಿಗೆ ಅಭಿಷೇಕ, ಅರ್ಚನೆ, ಸತ್ಯನಾರಾಯಣ ವೃತಕಥೆ, ನವಗ್ರಹ-ಹವನ, ವಾಸ್ತು ಹವನ ಹಾಗೂ ಮಹಾವಿಷ್ಣು ಹವನ ನೆರವೇರಿತು.ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವರ ಅನ್ನಪ್ರಸಾದ ಸ್ವೀಕರಿಸಿ ಪುನೀತರಾದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ವರದರಾಜ ವಾಮನ ಭಟ್ ಹಾಗೂ ವೇ.ಮೂ. ನಾರಾಯಣ ವಾಮನ ಭಟ್ ಇವರ ನೇತೃತ್ವದಲ್ಲಿ … [Read more...] about ವೀರ ವಿಠ್ಠಲ ದೇವರ ವರ್ಧಂತಿ ಉತ್ಸವ ಸಂಪನ್ನ