ಹೊನ್ನಾವರ.ಯೋಗವು ಮನುóಷ್ಯನ ಚಿತ್ತನ್ಯಾಸವನ್ನು ಹೆಚ್ಚಿಸುತ್ತದೆ. ಯೋಗವನ್ನು ದೈನಂದಿನ ಬದುಕಿನಲ್ಲಿ ಅಳುವಡಿಸಿಕೊಂಡವರು ನಿರೋಗಿಗಳಾಗಿ ಬಾಳುತ್ತಾರೆ. ಭಾರತದ ಋಷಿಮುನಿಗಳು ಜಗತ್ತಿಗೆ ಕೊಟ್ಟ ಶ್ರೇಷ್ಠ ಕೊಡುಗೆಗಳಲ್ಲಿ ಯೋಗವು ಅತ್ಯಂತ ಪ್ರಮುಖವಾಗಿದೆ ” ಎಂದು ಡಾ. ಎಸ್ ಎಸ್ ಹೆಗಡೆ ಅಭಿಪ್ರಾಯಪಟ್ಟರು. ಅವರು ಎಸ್.ಡಿ.ಎಂ. ಪದವಿ ಕಾಲೇಜಿನ ಎನ್ ಸಿ ಸಿ, ಎನ್ ಎಸ್ ಎಸ್, ಸ್ಕೌಟ್ ಮತ್ತು ಗೈಡ್ಸ್ ವಿಭಾಗದವರು ಸಂಯೋಜಿಸಿದ ಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಿ … [Read more...] about ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಯೋಗ ದಿನಾಚರಣೆ
Yoga day
ದಿ.21 ರಂದು ನಡೆಯಲಿರುವ ಯೋಗದಿನ ಕುರಿತು ಜಾಗೃತಿ ಜಾಥಾ
ಹಳಿಯಾಳ: ದಿ.21 ರಂದು ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದ ಎದುರು ಬೆಳಿಗ್ಗಿನ ಜಾವ ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಬುಧವಾರ ಪಟ್ಟಣದಲ್ಲಿ ಯೋಗದಿನ ಕುರಿತು ಜಾಗೃತಿ ಜಾಥಾ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಮಿನಿ ವಿಧಾನಸೌಧದಿಂದ ತಾಲೂಕಾಡಳಿತ, ಕರ್ನಾಟಕ ರಕ್ಷಣಾ ವೇದಿಕೆ, ಜೀಜಾಮಾತಾ ಮಹಿಳಾ ಸಂಘ, ಪತಂಜಲಿ ಯೋಗಶಿಬಿರದವರು, ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಶಾಲಾ ಕಾಲೇಜು ಮಕ್ಕಳು ಭಾಗವಹಿಸಿದ್ದ ಯೋಗ ಜಾಗೃತಿ ಜಾಥಾ ಪಟ್ಟಣದ ಪ್ರಮುಖ … [Read more...] about ದಿ.21 ರಂದು ನಡೆಯಲಿರುವ ಯೋಗದಿನ ಕುರಿತು ಜಾಗೃತಿ ಜಾಥಾ