ಮುಖ್ಯಾಂಶಗಳು5500 ಕೋಟಿ ವೆಚ್ಚದ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆಒಂದು ಲಕ್ಷಕ್ಕೂ ಅಧಿಕ ಮರಗಳು ಸೇರಿಂದತೆ 800 ಎಕರೆ ಕಾಡು ನಾಶವಾಗುವ ಸಾಧ್ಯತೆವಿದ್ಯುತ್ ಮಾರ್ಗಗಳಿಂದಾಗಿ ವನ್ಯ ಜೀವಿಗಳ ಕಾರಿಡಾರ್ ತುಂಡಾಗುವ ಅಪಾಯಪಶ್ಚಿಮ ಘಟ್ಟದಲ್ಲಿ ಮಾತ್ರ ಕಾಣಸಿಗುವ ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ ಸಿಂಗಳೀಕಗಳಿಗೆ ತೊಂದರೆಯಗುವ ಸಾಧ್ಯತೆಹೊನ್ನಾವರ;5500 ಕೋಟಿ ಅಂದಾಜು ವೆಚ್ಚದ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯೊಂದಿಗೆ … [Read more...] about ಸಮೀಕ್ಷಾ ಕಾರ್ಯ ನಡೆಸದಂತೆ ಹೈ ಕೋರ್ಟ ತಡೆ;ಶರಾವತಿ ಕಣಿವೆಯಲ್ಲಿ ಭೂಗರ್ಭ ಜಲವಿದ್ಯುತ್ ಯೋಜನೆಗೆ ಆರಂಭದಲ್ಲಿಯೇ ವಿಘ್ನ
Trending
ಮೋಜು-ಮಸ್ತಿಗಾಗಿ ಚಿನ್ನಾಭರಣ ಕಳ್ಳತನ
ಭಟ್ಕಳ : ತನ್ನ ಮೋಜು ಮಸ್ತಿಗಾಗಿ ಮಾಡಿರುವ ಸಾಲ ತಿರುಸುವ ಸಲುವಾಗಿ ದೇವರ ಅಭರಣ ಕದ್ದ ಅರ್ಚಕ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.ಭಟ್ಕಳ ತಾಲೂಕಿನ ಮುಂಡಳ್ಳಿಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿನ ದೇವಈ ಗರ್ಭಗುಡಿಯಲ್ಲಿದ್ದ ಚಿನ್ನಾಭರಣ ನಾಪತ್ತೆದ ಪ್ರಕರಣವನ್ನು ಭಟ್ಕಳ ಪೊಲೀಸರು ಭೇದಿಸಿದ್ದು.ಆರೋಪಿ ಅರ್ಚಕನನ್ನು ನ್ಯಾಯಾಲಯ 10 ದಿನಗಳ ಕಾಲ ಪೊಲೀಸ ಕಸ್ಟಡಿಗೆ ಒಪ್ಪಿಸಿದೆ.ಆರೋಪಿ ಸತೀಶ ರಾಮಚಂದ್ರ ಭಟ್ ಈತ ಜೂಜು ಕೊರನಾಗಿದ್ದು ತಾನು … [Read more...] about ಮೋಜು-ಮಸ್ತಿಗಾಗಿ ಚಿನ್ನಾಭರಣ ಕಳ್ಳತನ
ಹಳಿಯಾಳದ ನೀರಲಗಾ ಹಳ್ಳದಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ
ಹಳಿಯಾಳ :- ದನಗಳಿಗೆ ನೀರು ಕುಡಿಸಲು ಹಳ್ಳದ ನೀರಿಗಿಳಿದು ಮುಳಗಿದ್ದ ಯುವಕನ ಶವ 3 ದಿನಗಳ ಸತತ ಶೋಧ ಕಾರ್ಯದ ಬಳಿಕ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.ತಾಲೂಕಿನ ನೀರಲಗಾ ಗ್ರಾಮದ ಬಳಿಯ ಹಳ್ಳದಲ್ಲಿ ಮಂಗಳವಾರ ದಿ.20 ರಂದು ತನ್ನ ಸ್ನೇಹಿತರೊಂದಿಗೆ ದನಗಳಿಗೆ ನೀರು ಕುಡಿಸಲು ಹಳ್ಳದ ನೀರಿಗೆ ಇಳಿದಿದ್ದ ಪ್ರಹ್ಲಾದ್ ಗೋವಿಂದ ಧುಮಾಳೆ(21) ಆಯ ತಪ್ಪಿ ನೀರಿನಲ್ಲಿ ಮುಳುಗಿದ್ದ.ಕಳೆದ ವರ್ಷ ಹಳಿಯಾಳದಲ್ಲಿ ಉಂಟಾದ ಪ್ರವಾಹದಿಂದ ಹಳ್ಳಗಳು ಆಳ ಮತ್ತು ಅಗಲದಲ್ಲಿ … [Read more...] about ಹಳಿಯಾಳದ ನೀರಲಗಾ ಹಳ್ಳದಲ್ಲಿ ನಾಪತ್ತೆಯಾದ ಯುವಕನ ಶವ ಪತ್ತೆ
ತ್ವರಿತ ಸಾಲ ಬಿಡುಗಡೆಗೆ ಬ್ಯಾಂಕರ್ ಗಳಿಗೆ ಕೇಂದ್ರ ಸಚಿವ ಶ್ರೀ ಡಿ. ವಿ. ಸದಾನಂದ ಗೌಡ ಸೂಚನೆ
ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (ಪಿಎಂಇಜಿಪಿ) ಅಡಿ ಸಣ್ಣ ಕೈಗಾರಿಕೆ, ಕೃಷಿ, ಶಿಕ್ಷಣ, ವಸತಿ ಮತ್ತಿತರ ಆದ್ಯತಾ ವಲಯದ ಯೋಜನೆಗಳಿಗೆ ಸಾಲ ಮಂಜೂರು ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಬ್ಯಾಂಕರುಗಳಿಗೆ ಸೂಚನೆ ನೀಡಿದರು.ಬೆಂಗಳೂರಿನಲ್ಲಿ ಕೇಂದ್ರ ಸಚಿವರು, ಲೀಡ್ ಬ್ಯಾಂಕ್ ಅಗಿರುವ ಕೆನರಾ ಬ್ಯಾಂಕು ಹಾಗೂ ಇತರೆ ಬ್ಯಾಂಕರುಗಳೊಂದಿಗೆ ವಿವಿಧ ಸಾಲಯೋಜನೆಗಳ ಪ್ರಗತಿ ಪರಿಶೀಲನೆ … [Read more...] about ತ್ವರಿತ ಸಾಲ ಬಿಡುಗಡೆಗೆ ಬ್ಯಾಂಕರ್ ಗಳಿಗೆ ಕೇಂದ್ರ ಸಚಿವ ಶ್ರೀ ಡಿ. ವಿ. ಸದಾನಂದ ಗೌಡ ಸೂಚನೆ
ಶರಾವತಿ ಕುಡಿಯುವ ನೀರಿನ ಯೋಜನೆ ಹಕ್ಕಿಗೆ ರೆಕ್ಕೆ ಪುಕ್ಕ
ಗೇರಸೊಪ್ಪಾದಿಂದ ಹೊನ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ೧೨೦ ಕೋಟಿ ವೆಚ್ಚದ ಕನಸಿನ ಯೋಜನೆ ಅನುಷ್ಠಾನವಾಗುತಿದ್ದು ನಗರವಾಸಿಗಳ ಬಹುದಿನದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗುತ್ತಿದೆ. ಪಟ್ಟಣಕ್ಕೆ ನೀರನ್ನು ಪೂರೈಸುವ ಜೊತೆಗೆ ಪೈಪ್‌ಲೈನ್ ಹಾದುಹೋಗುವ ೮ ಗ್ರಾಮಪಂಚಾಯತಗಳಿಗೂ ನೀರನ್ನು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪುಗೊಂಡಿದ್ದು ಮಾಜಿ ಶಾಸಕರಾದ ಶಾರದಾ ಶೆಟ್ಟಿ ಮತ್ತು ಮಂಕಾಳ ವೈದ್ಯ ಕಾಲದಲ್ಲಿ. ಇದೀಗ ಹಾಲಿ ಶಾಸಕ ದಿನಕರ ಶೆಟ್ಟಿ, ಸುನಿಲ್ ನಾಯ್ಕ … [Read more...] about ಶರಾವತಿ ಕುಡಿಯುವ ನೀರಿನ ಯೋಜನೆ ಹಕ್ಕಿಗೆ ರೆಕ್ಕೆ ಪುಕ್ಕ




