• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್

March 20, 2020 by Vishwanath Shetty Leave a Comment

ಜಿಲ್ಲೆಯ ಪ್ರವಾಸದ್ಯೋಮ್ಯಕ್ಕೆ ಇನ್ನಷ್ಟು ಮೆರಗು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್, ರಾಜ್ಯದ ಏಕೈಕ ಬ್ಲೂಫ್ಲಾö್ಯಗ್ ಎನ್ನುವ ಹಿರಿಮೆಯ ಗರಿಇಷ್ಟು ದಿನ ದೂರದ ಮಂಗಳೂರು, ಕಾÀರವಾರದ ಕಡಲತೀರಗಳು ಹೆಚ್ಚಿನ ಮನ್ನಣೆಯ ಮೇಲೆ ಪ್ರವಾಸಿಗರಿಂದ ಜಿನಗುತ್ತಿದ್ದರೆ ಅಂತಹ ಅವಕಾಶ ನಮ್ಮ ಹೊನ್ನಾವರಕ್ಕೂ ಒದಗಿ ಬಂದಿದೆ. ತಾಲೂಕಿನ ಅಪ್ಸರಕೊಂಡ ಇಡಗುಂಜಿ ಪ್ರವಾಸಿಕೇಂದ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿನಿತ್ಯ … [Read more...] about ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್

ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕ ಪರಿಸರವಾದಿಗಳು?;ಉದಯರಾಜ್ ಮೇಸ್ತ ಗಂಭೀರ ಆರೋಪ

March 17, 2020 by Vishwanath Shetty Leave a Comment

Udayaraj Mesta,ಉದಯರಾಜ್ ಮೇಸ್ತ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ. ಜಿಲ್ಲೆ ಭೌಗೋಳಿಕವಾಗಿ ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶ ಹೊಂದಿದೆ. ಯಾವುದೇ ಪ್ರದೇಶ ಅಭಿವೃದ್ಧಿ ಯಾಗಬೇಕೆಂದರೆ ಮೂಲಭೂತ ಸೌಲಭ್ಯಗಳಾದ ಸಾರಿಗೆ ವ್ಯವಸ್ಥೆ, ಜಲ ಸಂಪನ್ಮೂಲ , ವಿದ್ಯುತ್, ವೈದ್ಯಕೀಯ ಸೌಲಭ್ಯ, ಶಿಕ್ಷಣ ಸೌಲಭ್ಯ ಕೊರತೆ ಇರಬಾರದು. ಇವುಗಳು ಒಂದಕ್ಕೊಂದು ಅವಲಂಭಿಸಿವೆ. ಹೀಗಿರುವಾಗ ಜಿಲ್ಲೆಗೆ ಯಾವುದೇ ಕೈಗಾರಿಕೆಗಳು ಹಾಗೂ ಅಭಿವೃದ್ಧಿಗೆ ಪೂರಕ ಯೋಜನೆಗಳು ಬಂದರೂ … [Read more...] about ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕ ಪರಿಸರವಾದಿಗಳು?;ಉದಯರಾಜ್ ಮೇಸ್ತ ಗಂಭೀರ ಆರೋಪ

ಕೊರೊನ ಹರಡಿಬಂದ ಹಾದಿ

March 15, 2020 by Harshahegde Kondadakuli Leave a Comment

corna virus,COVID -19

ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಅತ್ಯಂತ ಹೆಚ್ಚಾಗಿ ಕೇಳಿಬರುತ್ತಿರುವ ಸಂಗತಿ ಎಂದರೆ ಅದು ಕರೋನ . ಯಾವುದೇ ವಾರ್ತಾ ಚಾನೆಲ್ ಹಚ್ಚಿದರೂ ಕಾಣಸಿಗುವ ಮೊದಲ ಅಂಶವೇ ಕರೋನ . ಸುಮಾರು ಎರಡು ತಿಂಗಳಿನಿಂದಲೂ ಈ ಒಂದು ಶಬ್ದ ಕಿವಿ ಮೇಲೆ ಬೀಳುತ್ತಿತ್ತಾದರೂ ಅದರ ತೀವ್ರತೆ ಅಷ್ಟೊಂದು ಆಗಿರಲಿಲ್ಲ. ಕಾರಣ ಇಷ್ಟೇ,ಆಗ ಅದು ಬರಿ ಸುದ್ದಿ ಮಾಡಿದ್ದು ಚೀನಾದಲ್ಲಿ ಮಾತ್ರ. ನಾವೆಲ್ಲಾ ಹಾಗೆ ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆಯೇ ಗುಂಡಿ ತೊಡುವವರು. ಹಾಗಾಗಿ ಆಗ ಅಷ್ಟು ತಲೆ … [Read more...] about ಕೊರೊನ ಹರಡಿಬಂದ ಹಾದಿ

ವೈಶ್ಯಾವಾಟಿಕೆ ನಡೆಸುತ್ತಿದ್ದ ವನಶ್ರೀ ಲಾಡ್ಜ್ ಮೇಲೆ ದಾಳಿ‌ ನಾಲ್ವರ ಬಂಧನ- ನಾಲ್ವರು ಮಹಿಳೆಯರ ರಕ್ಷಣೆ.

March 12, 2020 by Yogaraj SK Leave a Comment

ಹಳಿಯಾಳ:- ವಿವಿಧ ಸಂಘ-ಸಂಸ್ಥೆಗಳೊಂದಿಗೆ ಪಟ್ಟಣದ ವನಶ್ರೀ ಲಾಡ್ಜ ಮೇಲೆ ದಾಳಿ ನಡೆಸಿ ವೈಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಿ ವೈಶ್ಯಾವಾಟಿಕೆ ನಡೆಸುತ್ತಿದ್ದ ಮ್ಯಾನೇಜರ ಸೇರಿದಂತೆ ನಾಲ್ವರು ಪುರುಷರನ್ನು ಬಂಧಿಸಲಾಗಿದ್ದು ಇನ್ನು ಇರ್ವರು ಪರಾರಿಯಾಗಿದ್ದಾರೆಂದು ಹಳಿಯಾಳ ಸಿಪಿಐ ಮಾಹಿತಿ ನೀಡಿದರು. ಬಸ್ ಸ್ಟ್ಯಾಂಡ್ ರಸ್ತೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವನಶ್ರೀ ಸರ್ಕಲ್‍ನಲ್ಲಿಯ ವನಶ್ರೀ ಡಿಲಕ್ಸ್ ಲಾಡ್ಜ್ ಮೇಲೆ … [Read more...] about ವೈಶ್ಯಾವಾಟಿಕೆ ನಡೆಸುತ್ತಿದ್ದ ವನಶ್ರೀ ಲಾಡ್ಜ್ ಮೇಲೆ ದಾಳಿ‌ ನಾಲ್ವರ ಬಂಧನ- ನಾಲ್ವರು ಮಹಿಳೆಯರ ರಕ್ಷಣೆ.

ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಅರಣ್ಯ ವೀಕ್ಷಣಾ ಪ್ರದೇಶ

March 11, 2020 by Vishwanath Shetty Leave a Comment

ಹೊನ್ನಾವರ ; ಎಸ್.ಡಿ.ಎಮ್ ಕಾಲೇಜ ಆಟದ ಮೈದಾನದ ಹಿಂಬದಿ ಇರುವ ಅರಣ್ಯ ಇಲಾಖೆಗೆ ಸಂಭಂದ ಪಟ್ಟ ಫಾರೆಸ್ಟ ವೀವ್ ಪಾಯಿಂಟ್ ಒಂದು ಪ್ರೇಕ್ಷಣಿಯ ಸ್ಥಳವಾಗಿದ್ದು ಒಂದು ಕಾಲದಲ್ಲಿ ಸಾರ್ವಜನಿಕರು ಸಂಜೆಯ ಸಮಯ ವಾಯು ವಿಹಾರಕ್ಕಾಗಿ ಹಾಗು ಪರಿವಾರದೊಂದಿಗೆ ಸಮಯ ಕಳೆಯುವ ಉತ್ತಮ ಜಾಗವಾಗಿತ್ತು. ಆದರ ಸಮಯ ಕಳೆಯುತ್ತದ್ದಂತೆ ಇಂದು ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದ್ದು ದುಖ:ಕರ ಸಂಗತಿಯಾಗಿದೆ. ಯುವಜನರು ಹಾಗೂ ಸುತ್ತಮುತ್ತಲಿನ ಕಾಲೇಜು ವಿಧ್ಯಾರ್ಥಿಯರು ತಮ್ಮ ಜನುಮದಿನ ಆಚರಣೆಗಾಗಿ … [Read more...] about ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ ಅರಣ್ಯ ವೀಕ್ಷಣಾ ಪ್ರದೇಶ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,452 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar