ಭಾರತೀಯ ಸೇನೆ ನಾಸಿಕ್ ಇಂಡಿಯನ್ ಆರ್ಮಿ ಫಿರಂಗಿದಳದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಪಡಿಸಿದ ಕೊನೆಯ ದಿನಾಂಕದೊಳಗಾಗಿ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.ಒಟ್ಟು ಹುದ್ದೆಗಳು : 107ಹುದ್ದೆಯ ಹೆಸರು; ಕೆಳ ದರ್ಜೆ ಸಹಾಯಕ ಕುಕ್, ಕಾರ್ಪೆಂಟರ್, ಎಂಟಿಎಸ್ (ವಾಚ್ ಮನ್ ) ಸೇರಿದಂತೆ ವಿವಿಧ ಒಟ್ಟು 107 … [Read more...] about SSLC ಹಾಗೂ PUC ಪಾಸಾದ ಅಭ್ಯರ್ಥಿಗಳಿಗೆ ಭಾರತೀಯ ಸೇನೇಯಾ ಫಿರಂಗಿದಳದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Trending
ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ 3000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಕರ್ನಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಯ ಹೆಸರು : ಭೂಮಾಪಕರು (ಲ್ಯಾಂಡ್ ಸರ್ವೇಯರ್ )ಹುದ್ದೆಗಳ ಸಂಖ್ಯೆ : 3000ಉದ್ಯೋಗ ಸ್ಥಳ : ಕರ್ನಾಟಕವಿದ್ಯಾರ್ಹತೆ :ಪಿಯುಸಿ ಸೈನ್ಸ್ನಲ್ಲಿ ಗಣಿತ ವಿಷಯದಲ್ಲಿ 60% ಕ್ಕಿಂತ … [Read more...] about ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ 3000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ವಾಣಿಜ್ಯ ಎಲ್‌ಪಿಜಿ ದರ ಇಳಿಕೆ
ದೇಶದಲ್ಲಿ 19 ಕೆಜಿ. ವಾಣಿಜ್ಯ ಬಳಕೆಯ ಅಡುಗೆ ಅನಿಲದ ಸಿಲಿಂಡರ್ ದರವನ್ನು 102.50 ರೂ. ಇಳಿಸಲಾಗಿದೆ.ಕರ್ನಾಟಕದಲ್ಲಿ 2164 ರೀ. ಇದ್ದ ಸಿಲಿಂಡರ್ ಬೆಲೆ ಈಗ 2062 ಕ್ಕೆ ಇಳಿದಿದೆ. ಅದೇ ರೀತಿ ದೆಹಲಿಯ ಈ ದರ 1998.50 ರೂ.ಗಳಲ್ಲಿವೆ. ರಾಷ್ಟಿçÃಯ ತೈಲ ಮಾರುಕಟ್ಟೆ ಸಂಸ್ಥಗಳು ವಾಣಿಜ್ಯ ಸಿಲಿಂಡರ್ ದರ ಇಳಿಸುವ ನಿರ್ಧಾರ ಕೈಗೊಂಡಿವೆ. … [Read more...] about ವಾಣಿಜ್ಯ ಎಲ್‌ಪಿಜಿ ದರ ಇಳಿಕೆ
ಮೆಟ್ರೋ ರೈಲ್ವೆ ನಿಗಮ ನಿಯಮಿತದಲ್ಲಿ ಖಾಲಿ ಹುದ್ದೆಗಳ ನೇಮಕಾತಿ/ BMRCL Recruitment 2022
ಬೆಂಗಳೂರು ಮೇಟ್ರೋ ರೈಲ್ವೆ ನಿಗಮ ನಿಯಮಿತದಲ್ಲಿ (ಬಿಎಂಆರ್‌ಸಿಎಲ್) 50 ನಿಲ್ದಾಣ ನಿಯಂತ್ರಕರು/ರೈಲು ನಿರ್ವಾಹಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುಹುದ್ದೆಗಳ ವಿವರ; ನಿಲ್ದಾಣ ನಿಯಂತ್ರಕರು/ರೈಲು ನಿರ್ವಾಹಕರು ಒಟ್ಟು 50 ಹುದ್ದೆಗಳುವಿದ್ಯಾರ್ಹತೆ :ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ ಸಂಸ್ಥೆಯಿAದ … [Read more...] about ಮೆಟ್ರೋ ರೈಲ್ವೆ ನಿಗಮ ನಿಯಮಿತದಲ್ಲಿ ಖಾಲಿ ಹುದ್ದೆಗಳ ನೇಮಕಾತಿ/ BMRCL Recruitment 2022
ಕೇಂದ್ರದಿAದ ಬೃಹತ್ ನೇಮಕಾತಿ/ SSC CGLE Recruitment 2022
ಕೇಂದ್ರ ಸಿಬ್ಬಂದಿ ನೇಮಾತಿ ಆಯೋಗದಿಂದ ಖಾಲಿ ಇರುವ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ;ಅಸಿಸ್ಟಂಟ್ ಆಡಿಟ್ ಆಫೀಸರ್, ಇನ್ಸಪೆಕ್ಟರ್, ಇನ್‌ಕಮ್‌ಟ್ಯಾಕ್ಸ್ ಇನ್ಸಪೆಕ್ಟರ್, ಸಬ್‌ಇನ್ಸಪೆಕ್ಟರ್, ಆಡಿಟರ್, ಜೆಎಸ್‌ಒ ಮತ್ತು ಸ್ಪಷಲಿಸ್ಟ್ ಆಫೀಸರ್ ಸೇರಿದಂತೆ 36 ವಿಧದ ಹುದ್ದೆಗಳನ್ನು ಕೆಂದ್ರ … [Read more...] about ಕೇಂದ್ರದಿAದ ಬೃಹತ್ ನೇಮಕಾತಿ/ SSC CGLE Recruitment 2022




