• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ರಾಷ್ಟ್ರೀಯ ಆರೋಗ್ಯ ಮಿಷನ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022

January 14, 2022 by Deepika Leave a Comment

ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಯ ಹೆಸರು : ಕಮ್ಯುನಿಟಿ ಹೆಲ್ತ್ ಆಫೀಸರ್ಒಟ್ಟು ಹುದ್ದೆಗಳು : 680ಖಾಲಿ ಹುದ್ದೆಗಳ ವಿವರಬೆಳಗಾವಿ - 44 ತುಮಕೂರ - 27 ಮೈಸೂರು - 2 ಮಂಡ್ಯ - 57 ಉಡಪಿ - 25 ಚಿಕ್ಕಬಳ್ಳಾಪುರ - 45 … [Read more...] about ರಾಷ್ಟ್ರೀಯ ಆರೋಗ್ಯ ಮಿಷನ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ 2022

ಹಾಡು, ನೃತ್ಯ, ರಂಗೋಲಿ ಬಿಡಿಸಿ ಸಂಪ್ರಾದಾಯಿಕವಾಗಿ ಆಚರಣೆ

January 14, 2022 by Sachin Hegde Leave a Comment

ಸಿಂಧನೂರು: ಮಕರ ಸಂಕ್ರಾಂತಿ ಹಬ್ಬವನ್ನು ತಾಲೂಕಿನಾದ್ಯಂತ ಶುಕ್ರವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು‌.ನಾನಾ ಕಡೆಗಳಲ್ಲಿ ಬೆಳಗ್ಗೆಯೇ ರಂಗೋಲಿ ಚಿತ್ತಾರ ಬಿಡಿಸಿ, ಒಂದೆಡೆ ಸೇರಿ ಸೂರ್ಯ ನಮಸ್ಕಾರ ಮಾಡಿದರು. ಕೆಲವೆಡೆ ಕಾಲೊನಿ ಜನರೆಲ್ಲ ಒಂದೆಡೆ ಸೇರಿ ಬೆಂಕಿ‌ ಕಾಯಿಸಿ ( ಬೋಗಿ) ಹಬ್ಬವನ್ನು ಆಚರಿಸಲಾಯಿತು.ಸಂಪ್ರದಾಯಿಕ ಮೆರುಗು:ಶ್ರೀಕೃಷ್ಷದೇವರಾಯ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ- ಆಂಧ್ರದ ಆಚರಣಾ ಪದ್ಧತಿಯನ್ನು ಒಗ್ಗೂಡಿಸಿ ಆಚರಿಸುವ ಮೂಲಕ ಪೊಂಗಲ್ ಮಾಡಿ, … [Read more...] about ಹಾಡು, ನೃತ್ಯ, ರಂಗೋಲಿ ಬಿಡಿಸಿ ಸಂಪ್ರಾದಾಯಿಕವಾಗಿ ಆಚರಣೆ

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2022

January 13, 2022 by Deepika Leave a Comment

ಬ್ಯಾಂಕ್ ಆಫ್ ಬರೋಡಾವು ವೆಲ್ತ್ ಮ್ಯಾನೇಜ್ಮೆಂಟ್ ಸರ್ವೀಸೆಸ್ ಡಿಪಾರ್ಟ್ಮೆಂಟ್ನ ಭರ್ತಿಗೆ ಪ್ರಕಟಣೆ ಹೊರಡಿಸಲಾಗಿದೆ. ಈ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳು ; 58ಹುದ್ದೆಗಳ ವಿವರ;ಹೆಡ್ - ವೆಲ್ತ್ ಸ್ಟ್ರಾಟಜಿಸ್ಟ್ವೆಲ್ತ್ ಸ್ಟ್ರಾಟಜಿಸ್ಟ್ಇನ್‌ವೆಸ್ಟ್ಮೆಂಟ್ ರಿಸರ್ಚ್ ಮ್ಯಾನೇಜರ್ಪೋರ್ಟ್ ಪೊಲಿಯೊ ರಿಸರ್ಚ್ ಅನಾಲಿಸ್ಟ್ಎನ್ ಆರ್ ಐ ವೆಲ್ತ್ … [Read more...] about ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2022

ಹಾವು ಕಚ್ಚಿ ಮಹಿಳೆ ಸಾವು

January 12, 2022 by bkl news Leave a Comment

ಭಟ್ಕಳ: ಗದ್ದೆ ಕೆಲಸದಲ್ಲಿ ನಿರತಳಾಗಿದ್ದ ಮಹಿಳೆಯೋರ್ವರಿಗೆ ವಿಷ ಪೂರಿತ ಹಾವೊಂದು ಕಚ್ಚಿದ ಪರಿಣಾಮವಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೃತ ಮಹಿಳೆಯನ್ನು ಕೊಪ್ಪ ಪಂಚಾಯತ ಕಟಗಾರ ಕೊಪ್ಪ ಅತ್ತಿಬಾರದ ನಿವಾಸಿ ಮಂಗಳಿ ತಿಮ್ಮಪ್ಪ ಗೊಂಡ (43) ಎಂದು ಗುರುತಿಸಲಾಗಿದೆ. ಮೃತರು ಪತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸೈ ರವೀಂದ್ರ ಬಿರಾದಾರ … [Read more...] about ಹಾವು ಕಚ್ಚಿ ಮಹಿಳೆ ಸಾವು

ಕರ್ನಾಟಕ ಬ್ಯಾಂಕ್ ನೇಮಕಾತಿ /Karnataka Bank Recruitment 2022

January 10, 2022 by Deepika Leave a Comment

ಕರ್ನಾಟಕ ಬ್ಯಾಂಕ್ ನಲ್ಲಿಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಫ್ ಲೈನ್ ( Offline ) ಮೂಲಕ ಅರ್ಜಿ ಸಲ್ಲಿಸಬಹುದು.ಸಂಸ್ಥೆ : ಕರ್ನಾಟಕ ಬ್ಯಾಂಕ್ಹುದ್ದೆಯ ಹೆಸರು : ಮ್ಯಾನೇಜರ್ಉದ್ಯೋಗದ ಸ್ಥಳ : ಮಂಗಳೂರುವಿದ್ಯಾರ್ಹತೆ : ಕರ್ನಾಟಕದ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ/ … [Read more...] about ಕರ್ನಾಟಕ ಬ್ಯಾಂಕ್ ನೇಮಕಾತಿ /Karnataka Bank Recruitment 2022

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,357 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar