ಕಾರ್ಮಿಕ ರಾಜ್ಯ ವಿಮಾ ನಿಗಮದಿಂದ ಅಗತ್ಯವಿರುವ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಇಲಾಖೆ ಹೆಸರು : ಕಾರ್ಮಿಕ ರಾಜ್ಯ ವಿಮಾ ನಿಗಮಒಟ್ಟು ಹುದ್ದೆಗಳು : ಒಟ್ಟು 3293 ಹುದ್ದೆಗಳಿಗೆ ಅರ್ಜಿ ಆಹ್ವಾನ ( ಕರ್ನಾಟಕಕ್ಕೆ 282 ಹುದ್ದೆಗಳು ಮೀಸಲಿವೆ)ಉದ್ಯೋಗ ಸ್ಥಳ : ಈ ನೇಮಕಾತಿ ಭಾರತದ್ಯಾಂತ ನಡೆಯುತ್ತಿದೆ.ಹುದ್ದೆಗಳ … [Read more...] about ಕಾರ್ಮಿಕ ರಾಜ್ಯ ನಿಗಮದಿಂದ ಬೃಹತ್ ನೇಮಕಾತಿ 2022
Trending
ಜೀವಂತ ವ್ಯಕ್ತಿಯ ಮರಣ ದಾಖಲೆ ಸೃಷ್ಟಿಸಿದ ಜಾಲಿ ಪಟ್ಟಣ ಪಂಚಾಯಿತಿ: ಪೊಲೀಸ್ ತನಿಖೆ ಜಾರಿ
ಭಟ್ಕಳ: ಜೀವಂತ ವ್ಯಕ್ತಿಗೆ ಸುಳ್ಳು ದಾಖಲೆ ನೀಡಿ ಕೋಟಿ ವಿಮೆ ಪಡೆಯಲು ಸಹಕರಿಸಿದ ಆರೋಪದ ಮೇಲೆ ಪೊಲೀಸರು ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ .ಹಾಸನ ಮೂಲದ ಮೀನಾಕ್ಷಿ ಬಿ.ಎಚ್ ಎಂಬುವವರು 2021 ಅಗಸ್ಟ್ 21ರಂದು ಜಾಲಿ ಪಟ್ಟಣ ಪಂಚಾಯತಗೆ ಅರ್ಜಿ ಸಲ್ಲಿಸಿ ಎಚ್ .ಬಿ ಹರ್ಷವರ್ಧನ್ ಎನ್ನುವ ವ್ಯಕ್ತಿಯ ಹೆಸರಿನಲ್ಲಿ ಮರಣ ದಾಖಲೆ ನೀಡುವಂತೆ ಕೋರಿದರು. ಅರ್ಜಿ ಜೊತೆಗೆ ಕಳೆದ ಜುಲೈ 21 ರಂದು ಎದೆಯ ನೋವಿನಿಂದ ಬೆಂಗಳೂರಿನ ಖಾಸಗಿ … [Read more...] about ಜೀವಂತ ವ್ಯಕ್ತಿಯ ಮರಣ ದಾಖಲೆ ಸೃಷ್ಟಿಸಿದ ಜಾಲಿ ಪಟ್ಟಣ ಪಂಚಾಯಿತಿ: ಪೊಲೀಸ್ ತನಿಖೆ ಜಾರಿ
ಬೈಕ್ ಕಳ್ಳನ ಬಂಧನ
ಯಲ್ಲಾಪುರ : ವ್ಯಾಪಾರ ಮಾಡುವುದಾಗಿ ನಂಬಿಸಿ ಬೈಕ್ ಕಳ್ಳತನ ಮಾಡಿದ ಆರೋಪಿತನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಜೋಯಿಡಾ ತಾಲೂಕಿನ ಪ್ರಧಾನಿ ಯ ಹಸನಸಾಬ ರಾಜೇಸಾಬ ಅಮೀನಗಡ (36) ಬಂಧಿತ ಆರೋಪಿಯಾಗಿದ್ದು, ಈತನು ಕಣ್ಣಿಗೇರಿಯ ಕೋಳಿ ಮಾಂಸದ ಅಂಗಡಿಗೆ ಬಂದು ಖರೀದಿಸುವ ನೆಪದಲ್ಲಿ ಮಾಲೀಕ ಹುಣಶೆಟ್ಟಿಕೊಪ್ಪದ ಶಂಕರ ವಾಸುದೇವ ಗೋಂದಳಿ ಎನ್ನುವವರನ್ನು ನಂಬಿಸಿ, ಮಾಂಸವನ್ನು ಸಿದ್ದ ಪಡಿಸಿ ನಾನು ತಾಟವಾಳಕ್ಕೆ ಹೋಗಿ ಬರುತ್ತೇನೆ ಎಂದು ಪ್ಯಾಷನ್ ಪ್ರೋ ಬೈಕ್‌ನ್ನು … [Read more...] about ಬೈಕ್ ಕಳ್ಳನ ಬಂಧನ
ಗಡಿ ಭದ್ರತಾ ಪಡೆಯಿಂದ ಬೃಹತ್ ನೇಮಕಾತಿ / BSF Recruitment 2022
ಗಡಿ ಭದ್ರತಾ ಪಡೆ ( Border Security Force ) ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಗಡಿ ಭದ್ರತಾ ಪಡೆ ನೇಮಕಾತಿ ಸಂಬAಧಪಟ್ಟ ವಿದ್ಯಾರ್ಹತೆ, ವಯೋಮಿತಿ, ವೇತನಶ್ರೇಣಿ ಮುಂತಾದ ಮಾಹಿತಿ ಕೆಳಗೆ ವಿವರಿಸಲಾಗಿದೆ.ನೇಮಕಾತಿ ಇಲಾಖೆ : ಗಡಿ ಭದ್ರತಾ ಪಡೆಹುದ್ದೆಯ … [Read more...] about ಗಡಿ ಭದ್ರತಾ ಪಡೆಯಿಂದ ಬೃಹತ್ ನೇಮಕಾತಿ / BSF Recruitment 2022
ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೃಹತ್ ನೇಮಕಾತಿ 2022
ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಸಂಸ್ಥೆ : ನವೋದಯ ವಿದ್ಯಾಲಯ ಸಮಿತಿಹುದ್ದೆಯ ಹೆಸರು : A,B ಮತ್ತು C ಗ್ರೂಪ್ಒಟ್ಟು ಹುದ್ದೆಗಳು : 1925ಹುದ್ದೆಯ ಮಾಹಿತಿಅಸಿಸ್ಟೆಂಟ್ ಕಮಿಷನರ್ - 7 ಹುದ್ದೆಗಳುಮಹಿಳಾ ಸ್ಟಾಫ್ ನರ್ಸ್ - 82 … [Read more...] about ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೃಹತ್ ನೇಮಕಾತಿ 2022



