ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ( BMTC) ಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದುಒಟ್ಟು ಹುದ್ದೆಗಳು : 500ಉದ್ಯೋಗ ಸ್ಥಳ : ಬೆಂಗಳೂರುಹುದ್ದೆಗಳ ವಿವರ ; ಮೆಕ್ಯಾನಿಕ್ ಡೀಸೆಲ್ವಿದ್ಯಾರ್ಹತೆ :ಅಭ್ಯರ್ಥಿಗಳು ಮಾನ್ಯಾತೆ ಪಡೆದ ಬೋರ್ಡ್ ದಿಂದ SSLC /10ನೇ ತರಗತಿ ವಿದ್ಯಾರ್ಹತೆಯನ್ನು … [Read more...] about BMTC ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Trending
ಮುರುಡೇಶ್ವರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹೋದರ ಸೋಮು ಬಾಯಿ ಮೋದಿ ಭೇಟಿ
ಭಟ್ಕಳ: ವಿಶ್ವ ಪ್ರಸಿದ್ದ ಪ್ರವಾಸಿ ತಾಣ ಮುರುಡೇಶ್ವರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹೋದರ ಸೋಮು ಬಾಯಿ ಮೋದಿ ಭೇಟಿ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಹೌದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸಹೋದರರಾದ ಮಂಗಳವಾರ ಮಧ್ಯಾಹ್ನ 3 ಘಂಟೆಯ ವೇಳೆಗೆ ಮುರುಡೇಶ್ವರಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದುಕೊಂಡಿದ್ದಾರೆ. ನಂತರ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಶಾಲು ವದೆಸಿ ಸನ್ಮಾನಿಸಿದ್ದಾರೆ .ಮೋದಿಯಂತೆ ಸರಳ ವ್ಯಕ್ತಿತ್ವದರಾದ … [Read more...] about ಮುರುಡೇಶ್ವರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹೋದರ ಸೋಮು ಬಾಯಿ ಮೋದಿ ಭೇಟಿ
ಪ್ರವಾಸಿತಾಣ ಮುರುಡೇಶ್ವರ ಶಿವನಮೂರ್ತಿಯ ಮೇಲೆ ಬಿತ್ತಾ ‘ಐಸಿಸ್ ಕಣ್ಣು!ಮೂರ್ತಿ ವಿರೂಪಗೊಳಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಶಾಸಕ ಸುನೀಲ ನಾಯ್ಕರಿಂದ ದೇವಸ್ಥಾನದ ಭದ್ರತೆಗೆ ಗ್ರಹ ಸಚಿವರಿಗೆ ದೂರವಾಣಿಕರೆಭಟ್ಕಳ: ಮುರುಡೇಶ್ವರದ ಬೃಹತ್ ಶಿವನ ಮೂರ್ತಿಯ ಮೇಲೆ ಐಸಿಸ್ ಉಗ್ರರ ಕಣ್ಣು ಬಿದ್ದಿದೆ ಎಂಬ ಭಯಾನಕ ಅಂಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಟ್ವಿಟರ್ ಮತ್ತು ಫೇಸ್ಬುಕ್ ಪೋಸ್ಟ್ ಹಾಕಿರುವ ಅಂಶುಲ್ ಸಕ್ಸೇನಾ ಎಂಬ ಯುವಕ, ಐಸಿಸ್ ಮುಖವಾಣಿ ಪತ್ರಿಕೆ ‘the VOICE OF HIND’ನಲ್ಲಿ ಮುರುಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ ‘Its … [Read more...] about ಪ್ರವಾಸಿತಾಣ ಮುರುಡೇಶ್ವರ ಶಿವನಮೂರ್ತಿಯ ಮೇಲೆ ಬಿತ್ತಾ ‘ಐಸಿಸ್ ಕಣ್ಣು!ಮೂರ್ತಿ ವಿರೂಪಗೊಳಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ರೈಲ್ವೆ ಇಲಾಖೆಯಲ್ಲಿ 1785 ಹುದ್ದೆಗಳಿಗೆ ಅರ್ಜಿ ಆಹ್ವಾನ/railway recruitment 2021
ಅಗ್ನೇಯ ರೈಲ್ವೆ ವಲಯದಲ್ಲಿ ಖಾಲಿ ಇರುವ ಅಪ್ರೆಂಟಿಸ್ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳು : 1785ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ, ಐಟಿಐ10 ನೇ ತರಗತಿ ಅಥವಾ ಅದಕ್ಕೆ ಸಮನವಾದ ಶಿಕ್ಷಣ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಕನಿಷ್ಠ 50 ಪ್ರತಿಶತದೊಂದಿಗೆ ಉತ್ತೀರ್ಣರಾಗಿರಬೇಕು. ಇದಲ್ಲದೆ, ಐಟಿಐ ಪಾಸ್ ಪ್ರಮಾಣಪತ್ರವನ್ನು … [Read more...] about ರೈಲ್ವೆ ಇಲಾಖೆಯಲ್ಲಿ 1785 ಹುದ್ದೆಗಳಿಗೆ ಅರ್ಜಿ ಆಹ್ವಾನ/railway recruitment 2021
1828 ಹುದ್ದೆಗಳ ಬೃಹತ್ ನೇಮಕಾತಿ
notification / ಅರ್ಜಿ ಸಲ್ಲಿಸಲು / apply link; … [Read more...] about 1828 ಹುದ್ದೆಗಳ ಬೃಹತ್ ನೇಮಕಾತಿ



