ಯಲ್ಲಾಪುರ :ಕಾರ್ಮಿಕರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪಾಸ್ ರಾಜ್ಯದ ಶ್ರಮಿಕ ವರ್ಗದ ಸಂಕ್ಷೇಮಕ್ಕೆ ಶ್ರಮಿಸುತ್ತಿರುವ ಕಾರ್ಮಿಕ ಇಲಾಖೆಯು ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಮುಂದಡಿ ಇರಿಸಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.ಕೋವಿಡ್ 1 ಮತ್ತು 2ನೇ ಅಲೆ ವೇಳೆ ಸಹಾಯಧನ, ಆಹಾರಕಿಟ್, ಲಸಿಕೆ, ತಮ್ಮೂರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿದ್ದ ಇಲಾಖೆಯು ಇದೀಗ ಕಾರ್ಮಿಕರು ತಮ್ಮ ಕೆಲಸದ ಪ್ರದೇಶಗಳಿಗೆ ತೆರಳಲು ಅನುವಾಗುವಂತೆ … [Read more...] about ಕಾರ್ಮಿಕರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪಾಸ್:ಸಚಿವ ಹೆಬ್ಬಾರ್
Trending
ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟಿಸಿದ ಸಚೀವ ಶಿವರಾಮ್ ಹೆಬ್ಬಾರ್
ಹೊನ್ನಾವರ: ಪ್ರವಾಸೋದ್ಯಮ ಕ್ಷೇತ್ರ ಪ್ರವಾಸಿಗರಿಗೆ ಆದ್ಯತೆ ನೀಡಬೇಕು. ನಮ್ಮ ಜಿಲ್ಲೆಯವರು ಮಡಿವಂತಿಕೆ ಬಿಟ್ಟರೆ ಪ್ರವಾಸೋದ್ಯಮ ಕ್ಷೇತ್ರ ಬೆಳೆಯಲಿದೆ ಎಂದು ಕಾರ್ಮಿಕ ಸಚೀವರು ಜಿಲ್ಲಾ ಉಸ್ತುವಾರಿ ಸಚೀವರಾದ ಶಿವರಾಮ ಹೆಬ್ಬಾರ್ ಹೇಳಿದರು. ಪ್ರವಾಸೊದ್ಯಮ ಇಲಾಖೆಯ ಸಹಕಾರದ ಮೇರೆಗೆ ಉದ್ಘಾಟನೆಗೊಂಡ ತಾಲೂಕಿನ ಹೊಸಾಕುಳಿ ಗ್ರಾಮದ ಹೀರೆಮಕ್ಕಿಯಲ್ಲಿ ನೂತನವಾಗಿ ನಿರ್ಮಾಣದ ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟನೆ ನೇರವೇರಿಸಿ ಅವರು … [Read more...] about ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟಿಸಿದ ಸಚೀವ ಶಿವರಾಮ್ ಹೆಬ್ಬಾರ್
204 ದರೋಡೆ, ಸುಲಿಗೆ ಪ್ರಕರಣ ಗಳಲ್ಲಿ 98 ಪ್ರಕರಣ ಭೇದಿಸಲಾಗಿದೆ ;ಎಸ್ಪಿ ಸುಮನ್ ಪೆನ್ನೇಕರ್
ಉತ್ತರ ಕನ್ನಡ ಜಿಲ್ಲೆಯ ನಾಲ್ಕು ವಿಭಾಗದಲ್ಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ದರೋಡೆ ಹಾಗೂ ವಂಚನೆ ಪ್ರಕರಣದಲ್ಲಿ ಕಳ್ಳರಿಂದ ವಶಕ್ಕೆ ಪಡೆದ ಸುಮಾರು 75 ಲಕ್ಷ ರೂ. ಸ್ವತ್ತುಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಂಬಂಧಪಟ್ಟರಿಗೆ ಮರಳಿಸುವ ಕಾರ್ಯಕ್ರಮ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಿತು.ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ನಡೆದ 204 ದರೋಡೆ, ಸುಲಿಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆ ಪೊಲೀಸರು 98 ಪ್ರಕರಣ … [Read more...] about 204 ದರೋಡೆ, ಸುಲಿಗೆ ಪ್ರಕರಣ ಗಳಲ್ಲಿ 98 ಪ್ರಕರಣ ಭೇದಿಸಲಾಗಿದೆ ;ಎಸ್ಪಿ ಸುಮನ್ ಪೆನ್ನೇಕರ್
13 ನಾಗರಿಕರ ಹತ್ಯೆ
ಕೋಹಿಮಾ: ಬಂಡುಕೋರರ ವಿರುದ್ಧದ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟ ಘಟನೆ ನಾಗಾಲ್ಯಾಂಡ್‍ನ ಮೋನ್ ಜಿಲ್ಲೆಯ ಆಟಿಂಗ್‍ನಲ್ಲಿ ಶನಿವಾರ ರಾತ್ರಿ ನಡೆದಿದೆ. ಟ್ರಕ್ಕೊಂದರ ಮೇಲೆ ಭದ್ರತಾ ಪಡೆಯು ಗುಂಡಿನ ದಾಳಿ ನಡೆಸಿತ್ತು. ಇದನ್ನು ಪ್ರತಿಭಟಿಸಿ ಸ್ಥಳದಲ್ಲಿ ಜಮಾಯಿಸಿದ್ದ ಜನರ ಗುಂಪಿನ ಮೇಲೆಯೂ ಗುಂಡಿನ ದಾಳಿ ನಡೆಸಲಾಯಿತು ಎಂದು ಪೆÇಲೀಸರು ತಿಳಿಸಿದ್ದಾರೆ.ಮೋನ್ ಜಿಲ್ಲೆಯು ಮ್ಯಾನ್ಮಾರ್ ಜತೆ ಗಡಿ ಹೊಂದಿದೆ. … [Read more...] about 13 ನಾಗರಿಕರ ಹತ್ಯೆ
ಸೆಂಟ್ರಲ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ/central bank recruitment 2021
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಹಲವು ಬ್ರಾಂಚ್ ಗ ಳಲ್ಲಿ ಆಫೀಸರ್ ಪೋಸ್ಟಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಹುದ್ದೆಯ ಹೆಸರು : ಸ್ಪಷಲಿಸ್ಟ್ ಆಫೀಸರ್ಹುದ್ದೆಗಳ ಸಂಖ್ಯೆ : 115ಹುದ್ದೆಗಳ ವಿವರ ;ಎಸ್‌ಒ ಹುದ್ದೆಗಳನ್ನು ವಿವಿಧ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ.ಎಸ್‌ಒ ಹುದ್ದೆಗಳ ಪೈಕಿ … [Read more...] about ಸೆಂಟ್ರಲ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ/central bank recruitment 2021




