• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟಿಸಿದ ಸಚೀವ ಶಿವರಾಮ್ ಹೆಬ್ಬಾರ್

December 7, 2021 by Vishwanath Shetty Leave a Comment

ಹೊನ್ನಾವರ: ಪ್ರವಾಸೋದ್ಯಮ ಕ್ಷೇತ್ರ ಪ್ರವಾಸಿಗರಿಗೆ ಆದ್ಯತೆ ನೀಡಬೇಕು. ನಮ್ಮ ಜಿಲ್ಲೆಯವರು ಮಡಿವಂತಿಕೆ ಬಿಟ್ಟರೆ ಪ್ರವಾಸೋದ್ಯಮ ಕ್ಷೇತ್ರ ಬೆಳೆಯಲಿದೆ ಎಂದು ಕಾರ್ಮಿಕ ಸಚೀವರು ಜಿಲ್ಲಾ ಉಸ್ತುವಾರಿ ಸಚೀವರಾದ ಶಿವರಾಮ ಹೆಬ್ಬಾರ್ ಹೇಳಿದರು.     

 ಪ್ರವಾಸೊದ್ಯಮ ಇಲಾಖೆಯ ಸಹಕಾರದ ಮೇರೆಗೆ ಉದ್ಘಾಟನೆಗೊಂಡ ತಾಲೂಕಿನ ಹೊಸಾಕುಳಿ ಗ್ರಾಮದ ಹೀರೆಮಕ್ಕಿಯಲ್ಲಿ ನೂತನವಾಗಿ ನಿರ್ಮಾಣದ ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿ ಪ್ರವಾಸೊದ್ಯಮ ದೊಡ್ಡ ಇಂಡಸ್ಟ್ರೀ ಆಗಿದ್ದು, ನಮ್ಮ ಜಿಲ್ಲೆಯಲ್ಲಿರುವ ಸೌಲಭ್ಯವನ್ನು ಬಳಸಿಕೊಂಡು ಈ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಬೇಕಿದೆ.

  • IMG 20211207 WA0049
  • IMG 20211207 WA0047

ಜಿಲ್ಲೆಯು ಉತ್ತಮ ಪರಿಸರ ಹೊಂದಿದ್ದು ಮಡಿವಂತಿಕೆ ಕಾರಣದಿಂದ ಹಿಂದಿದೆ.  ನೆರೆಯ ಗೋವಾ ರಾಜ್ಯ 111 ಕೀಮೀ ಕರಾವಳಿ ತೀರದಲ್ಲಿ  ೧೪ ಲಕ್ಷ ಜನಸಂಖ್ಯೆ ಇದೆ. 7ಕ್ಕೂ ಹೆಚ್ಚಿನ ಕ್ಯಾಶನೋ ಮೂಲಕ 3995 ಹೆಚ್ಚಿನ ಹೊಟೇಲಿದ್ದು 55ಕ್ಕೂ ಹೆಚ್ಚಿನ ಪ್ಲೈಟ್ ಮೂಲಕ ಪ್ರವಾಸಿಗರು ಬರುತ್ತಾರೆ. ನಾಲ್ಕು ಸಾವಿರಕ್ಕೂ ಅಧಿಕ ಟ್ಯಾಕ್ಸಿ ಹತ್ತಾರು ಸಾವಿರ ಜನರು ಉದ್ಯೋಗ ಪಡೆಯುತ್ತಾರೆ. 4300 ಕೋಟಿ ಆದಾಯ ವಿದೇಶ ಹಾಗೂ ಹೊರರಾಜ್ಯದ ಪ್ರವಾಸಿಗರು ಬಂದು ನೀಡುತ್ತಾರೆ. 800 ಕ್ಕೂ ಅಧಿಕ ವಿದ್ಯಾವಂತರು ಒಂದೊಂದು ಕ್ಯಾಶನೋದಲ್ಲಿ ಕಾರ್ಯನಿರ್ವಹಿಸುತ್ತಾರೆ. 

ಆದರೆ ನಮ್ಮಲ್ಲಿ 168 ಕೀಮೀ ಕರಾವಳಿ ತೀರವಿದ್ದರೂ ಈ ಪ್ರಮಾಣದ ಆದಾಯ ಪಡೆಯಲು ವಿಫಲರಾಗಿದ್ದೇವೆ ಎಂದರು.       ವಿಧಾನಮಂಡಲದ ಅಧಿವೇಶನದ ಬಳಿಕ ರಾಜ್ಯದ ಪ್ರವಾಸೋದ್ಯಮ ಸಚೀವರು ಹಾಗೂ ಅರಣ್ಯ ಸಚೀವರ ಜೊತೆಗೂಡಿ ಒಂದು ದಿನದ ಕಾರ್ಯಗಾರ ನಡೆಸುದಾಗಿ ಭರವಸೆ ನೀಡಿದರು.


ಶಾಸಕ ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಅವಕಾಶವಿದೆ. ನೆರೆಯ ಗೋವಾ ರಾಜ್ಯ ಪ್ರವಾಸೋದ್ಯಮ ನಮ್ಮಲ್ಲಿಯೂ ಅನುಷ್ಟಾನ ಮಾಡಬೇಕಿದೆ. ಸಮುದ್ರತೀರದಲ್ಲಿ ದೇಶ ವಿದೇಶದಿಂದ ಬರುವ ಪ್ರವಾಸಿಗರಿಗೆ ಹೊಟೇಲ್ ಹಾಗೂ ವಸತಿ ವ್ಯವಸ್ಥೆ ಹಾಗೂ ವಿವಿಧ ಸೌಕರ್ಯ ನೀಡುವ ಮೂಲಕ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಒಗ್ಗೂಡಿ ಚಿಂತನೆ ನಡೆಸಿ ಅನುಷ್ಟಾನಗೊಳಿಸೋಣ ಎಂದರು.

IMG 20211207 WA0048

ವೇದಿಕೆಯಲ್ಲಿ ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಹೊಸಾಕುಳಿ ಗ್ರಾ.ಪಂ‌. ಅಧ್ಯಕ್ಷೆ ನಾಗರಾತ್ನ ನಾಯ್ಕ, ಬಿಜೆಪಿ ಮುಖಂಡರಾದ ವಿನೋದ ಪ್ರಭು, ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀಧರ ಹೆಬ್ಬಾರ, ಮಾಜಿ ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರಿ, ಅರೇಖಾ ಕೌಂಟಿ ಮುಖ್ಯಸ್ಥರಾದ ಎಂ.ಆರ್.ಹೆಗಡೆ ಉಪಸ್ಥಿತರಿದ್ದರು.ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.

arecacounty.com

Home

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News, Trending Tagged With: areca county honnavar, home stay honnavar, private cottages honnavar

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,225 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...