ಹೊನ್ನಾವರ: ತಾಲೂಕಿನ ಹಡಿನಬಾಳ ಗ್ರಾಮದ 16 ವರ್ಷದ ಬಾಲಕಿಯೊರ್ವಳು ಬುಧವಾರ ಶಾಲೆಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಟವಳು ಪುನಃ ಮನೆಗೆ ಬಾರದೇ ನಾಪತ್ತೆಯಾಗಿದ್ದಾಳೆ. ಯುವತಿಯ ತಂದೆಯಿಂದ ಮಗಳನ್ನು ಯಾರೊ ಪುಸಲಾಯಿಸಿ ಅಪಹರಣ ಮಾಡಲಾಗಿದೆ ಎಂದು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಚುರುಕುಗೊಳಿಸಿರುವ ಪೋಲಿಸರು ಬಾಲಕಿ ಪತ್ತೆ ಕಾರ್ಯ ಮುಂದುವರೆಸಿದ್ದಾರೆ … [Read more...] about ಬಾಲಕಿ ನಾಪತ್ತೆ ಅಪಹರಣ ಮಾಡಿದ್ದಾರೆಂದು ದೂರು
Trending
ಎಲ್ಲರಂತಲ್ಲ ಇಲ್ಲಿನ ನಾಮಧಾರಿಗಳ ಸುಗ್ಗಿ ಆಚರಣೆ – ಕಟ್ಟುಪಾಡುಗಳ ಕಟ್ಟಳೆಯನ್ನು ಕಳಚಿಕೊಳ್ಳದ ಬಿಚ್ಚುಗೋಲ ಸುಗ್ಗಿ ನೃತ್ಯ ನೋಡುಗರ ಮೈ ನವಿರೇಳಿಸುತ್ತೆ
ಹೊನ್ನಾವರ – ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಸುಗ್ಗಿಯ ಸೊಬಗು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಾಲಕ್ಕಿ, ಹರಿಜನ, ನಾಮಧಾರಿಗಳು ಸೇರಿದಂತೆ ಜಿಲ್ಲೆಯ ಬಹುದೊಡ್ಡ ಶ್ರಮಿಕ ವರ್ಗ ಸುಗ್ಗಿಯ ಆಚರಣೆಯಲ್ಲಿ ಮೈಮರೆಯುತ್ತದೆಯಾದರೂ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ನಗರೆಯ ನಾಮಧಾರಿಗಳ ಸುಗ್ಗಿ ಮಾತ್ರ ತನ್ನ ಕಟ್ಟುಪಾಡು, ಶಿಸ್ತು, ಆಚರಣೆಯಲ್ಲಿನ ನಂಬಿಕೆಯಿಂದ ಇತರೆಲ್ಲರಿಗಿಂತ ವಿಭಿನ್ನವಾಗಿ ಗಮನಸೆಳೆಯುತ್ತಿದೆ.ನಗರೆಯ ನಾಮಧಾರಿಗಳ … [Read more...] about ಎಲ್ಲರಂತಲ್ಲ ಇಲ್ಲಿನ ನಾಮಧಾರಿಗಳ ಸುಗ್ಗಿ ಆಚರಣೆ – ಕಟ್ಟುಪಾಡುಗಳ ಕಟ್ಟಳೆಯನ್ನು ಕಳಚಿಕೊಳ್ಳದ ಬಿಚ್ಚುಗೋಲ ಸುಗ್ಗಿ ನೃತ್ಯ ನೋಡುಗರ ಮೈ ನವಿರೇಳಿಸುತ್ತೆ
ಲಂಚ ಪಡೆಯುತ್ತಿದ್ದ ವೇಳೆ ತೆರಿಗೆ ಅಧಿಕಾರಿ ವಶಕ್ಕೆ
ಹೊನ್ನಾವರ ;ಪಟ್ಟಣದ ಬಂದರ್ ಸಮೀಪದ ಕೇಂದ್ರೀಯ ಅಬಕಾರಿ ಮತ್ತು ಜಿ ಎಸ್ ಟಿ ಅಧಿ ೕಕ್ಷಕ ಕಛೆ ೕ ರಿಯ ಅಧಿಕಾರಿ ಜಿತೇಂದ್ರ ಧಾಗೂರು ಮೇಲೆ ಸಿಬಿಐನ ಎಸಿಬಿ ವಿಭಾಗದ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.ತಾಲೂಕಿನ ಜಗದೀಶ್ ಭಾವೆ ಎನ್ನುವವರು 2015-16 ನೇ ಸಾಲಿನ ತಮ್ಮ 10 ಲಕ್ಷ ಆದಾಯಕ್ಕಿಂತ ಹೆಚ್ಚಿನ ಹಣವಾದ 37, 840 ರೂ.ಗೆ ಸರ್ವಿಸ್ ಟ್ಯಾಕ್ಸ್ ಕಟ್ಟುವುದು ಬಾಕಿ ಇತ್ತು. ಅದನ್ನು ತಪ್ಪಿಸಲು ಜಿ ಎಸ್ ಟಿ ಅಧಿಕಾರಿ ಜಿತೇಂದ್ರ … [Read more...] about ಲಂಚ ಪಡೆಯುತ್ತಿದ್ದ ವೇಳೆ ತೆರಿಗೆ ಅಧಿಕಾರಿ ವಶಕ್ಕೆ
ಬ್ಯಾಟರಿ ಶಾರ್ಟ್ ಸಕ್ರ್ಯೂಟ್ :ಬಸ್‍ನ ಎಂಜಿನ್‍ಗೆ ಬೆಂಕಿ
ಹೊನ್ನಾವರ: ಬ್ಯಾಟರಿ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಸ್ಥಳದಲ್ಲಿ ನಿಂತಿದ್ದ ಕೆಎಸ್‍ಆರ್‍ಟಿಸಿ ಬಸ್‍ನ ಎಂಜಿನ್‍ಗೆ ಬೆಂಕಿ ಹೊತ್ತಿಕೊಂಡ ಘಟನೆ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.ಹೊನ್ನಾವರ ಗೇರುಸೊಪ್ಪ ಮಾರ್ಗದ ಬಸ್ ಬೆಳಿಗ್ಗೆ ಹೊನ್ನಾವರದಿಂದ ಕುಮಟಾ ಸಂಚರಿಸಿ ಪುನಃ ಹೊನ್ನಾವರದಿಂದ ಗೇರುಸೊಪ್ಪಾ ಪ್ರಯಾಣ ಮುಗಿಸಿ ಹೊನ್ನಾವರ ಪಟ್ಟಣದ ತಾತ್ಕಾಲಿಕ ಬಸ್ ನಿಲ್ದಾಣದ ಬಳಿ ನಿಂತಿತ್ತು. ಈ ವೇಳೆ ಚಾಲಕನ ಸಮೀಪವಿರುವ … [Read more...] about ಬ್ಯಾಟರಿ ಶಾರ್ಟ್ ಸಕ್ರ್ಯೂಟ್ :ಬಸ್‍ನ ಎಂಜಿನ್‍ಗೆ ಬೆಂಕಿ
ಚುನಾವಣೆ ಕಾರಣ – ರೈತರ ಬಂದೂಕು ಬೆಳೆ ಕಾಯುವುದಕ್ಕಿಂತ ಪೊಲೀಸ್ ಸ್ಟೇಷನ್ ಕಾಯುವುದೇ ಹೆಚ್ಚು
ಒಂದೆಡೆ ಬೆಳೆದ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಇನ್ನೊಂದೆಡೆ ಬಂದೂಕು ಲೈಸನ್ಸ್ ನವೀಕರಣಕ್ಕೆ ನೂರೊಂದು ನಿಯಮಗಳ ತೊಡಕು.. ನಡುವೆ ದಾರಿ ಕಾಣದಾದ ರೈತರುಹೊನ್ನಾವರ - ಹಂದಿ, ಮಂಗ, ಕಡವೆ ಮುಂತಾದ ಕಾಡು ಪ್ರಾಣಿಗಳನ್ನು ಬೆದರಿಸಿ ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಬಂದೂಕು ಹೊಂದಲು ರೈತರಿಗೆ ಅವಕಾಶವಿದೆಯಾದರೂ ಪದೇ ಪದೇ ಎದುರಾಗುವ ಚುನಾವಣೆಯ ಕಾರಣದಿಂದ ಬಂದೂಕು ರೈತರ ಬಳಿ ಇರುವುದಕ್ಕಿಂದ ಪೊಲೀಸ್ ಠಾಣೆಯಲ್ಲಿ ಇರುವ ಅವಧಿಯೇ ಹೆಚ್ಚು ಎನ್ನುವ ಗೊಣಗಾಟ … [Read more...] about ಚುನಾವಣೆ ಕಾರಣ – ರೈತರ ಬಂದೂಕು ಬೆಳೆ ಕಾಯುವುದಕ್ಕಿಂತ ಪೊಲೀಸ್ ಸ್ಟೇಷನ್ ಕಾಯುವುದೇ ಹೆಚ್ಚು



