ಹೊನ್ನಾವರ: ಕಳೆದ ಒಂದು ತಿಂಗಳನಿಂದ ಮೀನುಗಾರರು ಬಂದರು ಕಾಮಗಾರಿ ವಿರೋಧಿಸಿ ಕಾಸರಕೋಡ ಟೋಂಕಾ ಸಮೀಪ ನಡೆಸುತ್ತಿರುವ ಹೋರಾಟಕ್ಕೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಈ ಬಂದರು ನಿರ್ಮಾಣದಿಂದ ಮೀನುಗಾರಿಕೆ ಸಂಕಷ್ಟ ಎದುರಾಗಲಿದೆ. ಜಲಚರಗಳು ವಾಸಿಸುವ ಸ್ಥಳ ಎಂದು ಸ್ಥಳಿಯರು ಈ ಹಿಂದಿನಿಂದಲೂ ಹೇಳುತ್ತಾ ಬಂದಿದ್ದರು. ಕ್ಯಾರೆ ಅನ್ನದೆ ಅಧಿಕಾರಿಗಳಿಗೆ ಕಳೆದ ಹದಿನೈದು ದಿನದ ಹಿಂದೆ ಕಡಲಾಮೆ ಮೊಟ್ಟೆ ದೊರೆತಾಗ ಇರಸುಮುರುಸಾಗಿತ್ತು. ಆದರೆ ಮೊಟ್ಟೆ ಬೇರೆ ಭಾಗದಿಂದ ತಂದು … [Read more...] about ನಿರ್ಮಾಣ ಹಂತದ ಬಂದರು ಕಾಮಗಾರಿ ಸಮೀಪ ಕಡಲಾಮೆ ಸಂಚಾರ ಮೀನುಗಾರರ ಹೋರಾಟಕ್ಕೆ ಪುಷ್ಠಿ
Trending
ಶಾಸಕ ದಿನಕರ ಪರ್ಸಟೇಂಜ್ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಟ್ರೂಲ್
ಹೊನ್ನಾವರ: ಸದಾ ಒಂದಿಲ್ಲೊAದು ವಿವಾದ ಮೈಮೇಲೆ ಎಳೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಸಾಸಕ ದಿನಕರ ಶೆಟ್ಟಿ ಅತ್ತಿಗೆ(ಶಾರದಾ ಶೆಟ್ಟಿ)ಮೇಲೆ ಸಿಟ್ಟಿನಿಂದ ಮಂತ್ರಿಗಳ ಸಮ್ಮುಖದಲ್ಲಿ ಆಡಿದ ಮಾತು ಇದೀಗ ಜಾರಕಿಹೊಳಿ ವಿಡಿಯೋದಷ್ಟೆ ಸದ್ದು ಮಾಡುತ್ತಿದೆ. ಎಲ್ಲೆಡೆ ರಸ್ತೆ ಮಾಡಿದ್ದೇವೆ. ಆದರೆ ಎಲ್ಲಿಯೂ ನೂರರಷ್ಟು ರಸ್ತೆ ಮಾಡಿಲ್ಲ. ಎಲ್ಲವನ್ನೂ ಒಮ್ಮೆಲೇ ಮಾಡಿದ್ರೆ ಮುಂದಿನ ಚುನಾವಣೆ ಹೊತ್ತಿಗೆ ಜನ ನಮ್ಮನ್ನ ಮರೆತು ಬಿಡುತ್ತಾರೆ ಎಂದು ಶಾಸಕ ದಿನಕರ್ ಶೆಟ್ಟಿ ಬಾಯಿಂದ ಬಂದ … [Read more...] about ಶಾಸಕ ದಿನಕರ ಪರ್ಸಟೇಂಜ್ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಟ್ರೂಲ್
ಶರಾವತಿ ಕುಡಿಯುವ ನೀರು ಯೋಜನೆ ಸಾಲ್ಕೋಡ್ ಗ್ರಾಮಕ್ಕೂ ವಿಸ್ತರಿಸುವಂತೆ ಸಚೀವರಿಗೆ ಮನವಿ ಸಲ್ಲಿಕೆ
ಹೊನ್ನಾವರ: ಪಟ್ಟಣ ಹಾಗೂ ಮಾರ್ಗಮಧ್ಯೆಯ 9 ಗ್ರಾಮಗಳಿಗೆ ಶರಾವತಿ ಕುಡಿಯುವ ನೀರು ಯೋಜನೆಯನ್ನು ಸಚೀವರು ಚಾಲನೆ ನೀಡಿದ್ದು, 9 ಗ್ರಾಮದಲ್ಲಿ ಒಂದಾದ ಹೊಸಾಕುಳಿ ಗ್ರಾಮವು ಒಂದಾಗಿದೆ. ಇದು ಅರೇಅಂಗಡಿ ಭಾಗದವರಿಗೆ ಹೋಗಲಿದ್ದು ಸಾಲಕೋಡ ಗ್ರಾಮ ಪಂಚಾಯತಿ ಮುಂಭಾಗದವರಿಗೆ ನೀರು ಸರಬರಾಜು ಆಗುದರಿಂದಒಂದು ಪೈಪ್ ಲೈನ್ ಸಂಪರ್ಕ ಸಾಲ್ಕೋಡ್ ಗ್ರಾಮಕ್ಕೆ ನೀಡಬೇಕು. ಇದರಿಂದ ಈ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷೆ ರಜನಿ … [Read more...] about ಶರಾವತಿ ಕುಡಿಯುವ ನೀರು ಯೋಜನೆ ಸಾಲ್ಕೋಡ್ ಗ್ರಾಮಕ್ಕೂ ವಿಸ್ತರಿಸುವಂತೆ ಸಚೀವರಿಗೆ ಮನವಿ ಸಲ್ಲಿಕೆ
ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ; ಸಚೀವ ಬಿ.ಎ.ಬಸವರಾಜು
ಅಭಿವೃದ್ದಿಯಲ್ಲಿ ರಾಜಕಾರಣ ಮಾಡುವುದು ಸರಿ ಇಲ್ಲ. ಅಭಿವೃದ್ದಿ ಮುಖ್ಯ ರಾಜಕಾರಣ ಮುಖ್ಯವಲ್ಲ ಎಂದು ನಗರಭಿವೃದ್ದಿ ಸಚೀವ ಬಿ.ಎ.ಬಸವರಾಜು ಹೇಳಿದರು.ಅವರು ಹೊನ್ನಾವರ ಪಟ್ಟಣ ಹಾಗೂ ಮಾರ್ಗಮಧ್ಯದ 9 ಗ್ರಾಮ ಪಂಚಾಯತಿಗಲಿಗೆ ಶರಾವತಿ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಪಟ್ಟಣದ ಪ್ರಭಾತನಗರದಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿ ಹಲವು ವರ್ಷಗಳ ಕನಸು ಇಂದು ಈಡೇರಿದ್ದು, ಇದರಿಂದ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಈ ಯೋಜನೆ … [Read more...] about ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ; ಸಚೀವ ಬಿ.ಎ.ಬಸವರಾಜು
ಬೈಕ್ ಅಪಘಾತ – ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿಗೆ ಗಂಭೀರ
ಹೊನ್ನಾವರ - ತಾಲ್ಲೂಕಿನ ಹಾಡಿನಬಾಳ ಸಮೀಪ ಗುಂಡಿಬೈಲ್ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪದ್ಮಶ್ರೀ ಪುರಸ್ಕೃತ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಮಗನಾದ ಸುಬ್ರಹ್ಮಣ್ಯ ತಂದೆಯ ಹಾದಿಯಲ್ಲಿಯೇ ಹೆಜ್ಜೆ ಹಾಕಿ ಕಲಾವಿದರಾಗಿ ಸಾಕಷ್ಟು ಹೆಸರು ಸಂಪಾದಿಸಿದ್ದರು. ಅಪಘಾತದಲ್ಲಿ ತಲೆಯ ಭಾಗಕ್ಕೆ ತೀವ್ರವಾದ ಗಾಯಗಳಾಗಿದೆ ಎನ್ನಲಾಗಿದ್ದು … [Read more...] about ಬೈಕ್ ಅಪಘಾತ – ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿಗೆ ಗಂಭೀರ



