ಭಟ್ಕಳ: ಸ್ಕೂಬಾ ಡೈವಿಂಗ್ ಅಂದಾಕ್ಷಣ ಮೊದಲು ನೆನಪಾಗೋದು ಕರಾವಳಿ ಜಿಲ್ಲೆ ಉತ್ತರಕನ್ನಡ. ರಾಜ್ಯದಲ್ಲೇ ಸ್ಕೂಬಾ ಡೈವಿಂಗ್ ಮಾಡಲು ಅನುಕೂಲಕರ ವಾತಾವರಣ ಇರೋದು ಅಂದ್ರೆ ಅದು ಮುರುಡೇಶ್ವರದ ನೇತ್ರಾಣಿಯಲ್ಲಿ. ಕೊರೊನಾ ಹಿನ್ನಲೆಯಲ್ಲಿ ಬಂದ್ ಆಗಿದ್ದ ಸ್ಕೂಬಾ ಡೈವಿಂಗ್‌ಗೆ ಇದೀಗ ಮತ್ತೆ ಚಾಲನೆ ದೊರೆತಿದ್ದು ಪ್ರವಾಸಿಗರೂ ಸಹ ಸ್ಕೂಬಾ ಮಾಡಲು ಮುಗಿಬೀಳುತ್ತಿದ್ದಾರೆ.ಹೌದು, ಒಂದೆಡೆ ವಿಶಾಲವಾದ ಕಡಲತೀರ, ಇನ್ನೊಂದೆಡೆ ಜಲಪಾತ, ಬೆಟ್ಟಗುಡ್ಡಗಳ ಸಾಲನ್ನ ಹೊಂದಿರುವ … [Read more...] about ಸ್ಕೂಬಾ ಡೈವಿಂಗ್ ಪುನರಾರಂಭ ಮುರುಡೇಶ್ವರ ದತ್ತ ಪ್ರವಾಸಿಗರ ದಂಡು
ಪ್ರವಾಸ
ಇತಿಹಾಸದ ಅವಗಣನೆಗೆ ಅವಸಾನವಾಗುತ್ತಿರುವ ಕಾನೂರು ಕೋಟೆ – ನಿಧಿಯಾಸೆಗೆ ಬಲಿಯಾಗುತ್ತಿದೆ ಐತಿಹಾಸಿಕ ಸ್ಮಾರಕಗಳು
ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿ ಗಳಿಸಿದ್ದ ಚೆನ್ನಭೈರಾದೇವಿಯ ಆಡಳಿತದಲ್ಲಿ ಸುವರ್ಣಯುಗ ಕಂಡಿದ್ದ ಗೇರಸೊಪ್ಪಾ ಸಂಸ್ಥಾನದ ಗತ ಕಾಲದ ಕಥೆ ಹೇಳುವ ಕೋಟೆಹೊನ್ನಾವರ - ಪಶ್ಚಿಮಘಟದ ತಪ್ಪಲಿನ ಗೇರಸೊಪ್ಪಾದ ಗೊಂಡಾರಣ್ಯದಲ್ಲಿ ನಿರ್ಮಾಣವಾಗಿ ಪೋರ್ಚುಗೀಸರೊಂದಿಗಿನ ಯುದ್ಧದಲ್ಲಿ ರಾಣಿ ಚೆನ್ನಬೈರಾದೇವಿಯ ಪಾಲಿಗೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾನೂರು ಕೋಟೆ ಕಾಲದ ಹೊಡೆತದ ಜೊತೆ ಪುರಾತತ್ವ ಇಲಾಖೆಯಿಂದಲೂ ಅವಗಣನೆಗೊಳಗಾಗಿ ವಿನಾಶದ ಅಂಚನ್ನು … [Read more...] about ಇತಿಹಾಸದ ಅವಗಣನೆಗೆ ಅವಸಾನವಾಗುತ್ತಿರುವ ಕಾನೂರು ಕೋಟೆ – ನಿಧಿಯಾಸೆಗೆ ಬಲಿಯಾಗುತ್ತಿದೆ ಐತಿಹಾಸಿಕ ಸ್ಮಾರಕಗಳು
ಪ್ರವಾಸಿಗರನ್ನು ಸೆಳೆಯುತ್ತಿದೆ ಇಡಗುಂಜಿಯ ವಿನಾಯಕ ವನ
ನಾಡಿನ ಸುಪ್ರಸಿದ್ಧ ದೇವಾಲಯಗಳಲ್ಲೊಂದೆನಿಸಿರುವ ಇಡಗುಂಜಿ ಮಹಾಗಣಪತಿಯ ಸನ್ನಿಧಿಗೆ ನಿತ್ಯವೂ ಸಾವಿರಾರು ಭಕ್ತರು ಬೇಟಿ ನೀಡಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ರಾಷ್ಟ್ರೀಯ ಹೆದ್ದಾರಿ 66 ರಿಂದ ಇಡಗುಂಜಿಗೆ ಸಾಗುವ ಉಪ ರಸ್ತೆಯಲ್ಲಿ 50 ಮೀಟರ್ ದೂರದಲ್ಲಿ ಹೊನ್ನಾವರ ಅರಣ್ಯ ಇಲಾಖೆಯವರು ನಿರ್ಮಿಸಿದ ವಿನಾಯಕವನವಿದೆ. ಉದ್ಯಾನವನ, ಕುಳಿತು ವಿಶ್ರಾಂತಿ ಪಡೆಯಲು ಬೆಂಚುಗಳು, ಪಾರಾಗೋಲ, ಕುಡಿಯುವ ನೀರು, ಶೌಚಾಲಯ, ಸ್ನಾನಗೃಹದಂತ ಮೂಲಭೂತ ಸೌಖರ್ಯಗಳ ಜೊತೆ ಮಕ್ಕಳ … [Read more...] about ಪ್ರವಾಸಿಗರನ್ನು ಸೆಳೆಯುತ್ತಿದೆ ಇಡಗುಂಜಿಯ ವಿನಾಯಕ ವನ
ನನಸಾಯ್ತು ಕನಸು – ಕಾಸರಕೋಡ ಇಕೋ ಬೀಚ್‍ಗೆ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್
(ಪ್ರವಾಸೋದ್ಯಮದ ಅಭಿವೃದ್ಧಿ ಸ್ಥಳೀಯ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುವ ನಿರೀಕ್ಷೆ)ಹೊನ್ನಾವರ – ಎದುರಾದ ಎಲ್ಲಾ ಸವಾಲುಗಳನ್ನು ನಿವಾರಿಸಿಕೊಂಡ ತಾಲೂಕಿನ ಕಾಸರಕೋಡ ಇಕೋ ಬೀಚ್ ಅಂತರಾಷ್ಟ್ರೀಯ ಗುಣಮಟ್ಟ ಹೊಂದಿರುವ ಬೀಚ್ ಎನ್ನುವ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.5.6 ಕಿಲೋಮೀಟರ್ ವಿಸ್ತೀರ್ಣದ ಕಡಲತೀರದಲ್ಲಿ ಸದ್ಯ 750 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 8 ಕೋಟಿ ವೆಚ್ಚದಲ್ಲಿ ಬೀಚ್‍ನ ಗುಣಮಟ್ಟ ಹೆಚ್ಚಿಸುವ ಕೆಲಸ … [Read more...] about ನನಸಾಯ್ತು ಕನಸು – ಕಾಸರಕೋಡ ಇಕೋ ಬೀಚ್‍ಗೆ ಬ್ಲ್ಯೂ ಪ್ಲ್ಯಾಗ್ ಸರ್ಟಿಫಿಕೇಟ್
ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forest
ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forestಕೈ ಬೀಸಿ ಕರೆಯುತ್ತಿದೆ ಶರಾವತಿ ಮಡಿಲಲ್ಲಿ ಮೈದಳೆದ ಕಾಂಡ್ಲಾ ಕಾಡಿನ ಬೋರ್ಡ ವಾಕ್ಹೊನ್ನಾವರ –ಮಣ್ಣಿನ ಸವಕಳಿ ತಡೆಯುವ ಜೊತೆಗೆ ವಿನಾಶಕ್ಕೆ ಕಾರಣವಾಗಬಲ್ಲ ಚಂಡಮಾರುತ ಹಾಗೂ ಸುನಾಮಿಯ ಪ್ರಭಾವವನ್ನೂ ತಗ್ಗಿಸಬಲ್ಲ, ಜಲಚರಗಳಿಗೆ ಆಹಾರಮೂಲವೂ ಆವಾಸಸ್ಥಾನವೂ ಆಗಿರುವ ಬಹುಪಯೋಗಿ ಕಾಂಡ್ಲಾ ಕಾಡುಗಳನ್ನು ಪ್ರವಾಸೋದ್ಯಮಕ್ಕೆ ಅಣಿಗೊಳಿಸುವ ಕಾರ್ಯ … [Read more...] about ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forest