ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶApril 6, 2017 by Nityanand Raikar Leave a Commentಕಾರವಾರ :ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕೋಣಪಾ ದಲ್ಲಿ ಘಟನೆ..ಆರೋಪಿ ಮುಕ್ತುಂಸಾಬ ರುಕ್ತುಂಸಾಬ ಗಡದ (೨೪) ಬಂಧಿತ ವ್ಯಕ್ತಿ..ಬಂಧಿತ ನಿಂದ ೫೬ ಸಾವಿರ ಮೌಲ್ಯದ ೫.೬ ಗ್ರಾಂ ಗಾಂಜಾ ವಶ..ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲುShare this:WhatsAppTwitterFacebookTelegramEmailPrintRelated News:
Leave a Comment