ಹೊನ್ನಾವರ:
ಇಲ್ಲಿಯ ಬ್ಯಾಂಕ್ ಆಫ್ ಬರೋಡಾ ಹೊನ್ನಾವರ ಶಾಖೆಯವರಿಂದ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಅತೀ ಅವಶ್ಯವಾಗಿ ಬೇಕಾಗಿರುವ ಝರಾಕ್ಸ್ ಮಷೀನ್ನ್ನು ಕೊಡುಗೆಯಾಗಿ ನೀಡಿದ್ದು Pಚೇರಿಯ ಉಪಯೋಗಕ್ಕೆ ಚಾಲನೆ ನೀಡಲಾಯಿತು.
ಪ.ಪಂ ಮುಖ್ಯಾಧಿಕಾರಿ ಅರುಣ ನಾಯ್ಕ ಮಾತನಾಡಿ, ಬ್ಯಾಂಕ್ ಆಪ್ ಬರೋಡಾ ಹೊನ್ನಾವರದಲ್ಲಿ ಹೊಸದಾಗಿ ಶಾಖೆಯನ್ನು ಪ್ರಾರಂಬಿಸುವಾಗ ಪಟ್ಟಣ ಪಂಚಾಯತಿಗೆ ಸಹಕಾರ ನೀಡುವುದಾಗಿ ಹೇಳಿದರು. ಪ.ಪಂ ಸದಸ್ಯ ಬಾಲಕೃಷ್ಣ ಬಾಳೇರಿ ಮಾತನಾಡಿ ಸಹಕಾರದಲ್ಲಿ ಬ್ಯಾಂಕ್ ಆಪ್ ಬರೋಡಾ ಝೆರಾಕ್ಸ್ ಮಷಿನ್ನ್ನು ಕೊಡುಗೆಯಾಗಿ ನೀಡಿದೆ ಎಂದರು.
ಪ.ಪಂ ಸದಸ್ಯರಾದ ನೀಲಕಂಠ ನಾಯ್ಕ, , ಸುರೇಶ್ ಶೇಟ್, ಸುರೇಶ್ ಮೇಸ್ತ, ಸಿ.ಜಿ.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a Comment