ಸರಕಾರಿ ನೌಕರರ ಕ್ರೀಡಾಕೂಟMay 26, 2017 by Sachin Hegde Leave a Commentಕಾರವಾರ:ಜೂನ 3 ಮತ್ತು 4 ರಂದು ಹೊನ್ನಾವರದ ಸೈಂಟ್ ಮಾರ್ಥೋವi ಪ್ರೌಢ ಶಾಲಾ ಮೈದಾನದಲ್ಲಿ ಸಂಘಟಿಸಲಾಗಿದ್ದ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟವನ್ನು ಮುಂದೂಡಿಲಾಗಿದೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.Share this:WhatsAppTwitterFacebookTelegramEmailPrintRelated News:
Leave a Comment