ಭಟ್ಕಳ:
ಜೆ.ಸಿ.ಐ. ಭಟ್ಕಳ ಸಿಟಿಗೆ ಮಂಗಳೂರಿನ ವಿಟ್ಲದಲ್ಲಿ ನಡೆದ 15ನೇ ಝೋನ್ರ ಮಧ್ಯಂತರ ಸಮ್ಮೇಳನದಲ್ಲಿ ಗುರುತಿಸಿ ಜೆ.ಸಿ.ಐ. ಭಟ್ಕಳ ಸಿಟಿ ನಡೆಸಿದ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಪುರಸ್ಕರಿಸಲಾಯಿತು. ಜೆ.ಸಿ.ಐ. ಭಟ್ಕಳ ಸಿಟಿ ಅಧ್ಯಕ್ಷ ನಾಗರಾಜ ಶೇಟ್ ಅವರನ್ನು ಗೌರವಿಸಿ ಪುರಸ್ಕಾರವನ್ನು ನೀಡಲಾಯಿತು.
Daily Updated Canara News
ಭಟ್ಕಳ:
ಜೆ.ಸಿ.ಐ. ಭಟ್ಕಳ ಸಿಟಿಗೆ ಮಂಗಳೂರಿನ ವಿಟ್ಲದಲ್ಲಿ ನಡೆದ 15ನೇ ಝೋನ್ರ ಮಧ್ಯಂತರ ಸಮ್ಮೇಳನದಲ್ಲಿ ಗುರುತಿಸಿ ಜೆ.ಸಿ.ಐ. ಭಟ್ಕಳ ಸಿಟಿ ನಡೆಸಿದ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಪುರಸ್ಕರಿಸಲಾಯಿತು. ಜೆ.ಸಿ.ಐ. ಭಟ್ಕಳ ಸಿಟಿ ಅಧ್ಯಕ್ಷ ನಾಗರಾಜ ಶೇಟ್ ಅವರನ್ನು ಗೌರವಿಸಿ ಪುರಸ್ಕಾರವನ್ನು ನೀಡಲಾಯಿತು.
Leave a Comment