ಕಾರವಾರ:
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 231.1 ಮಿಮಿ ಮಳೆಯಾಗಿದ್ದು ಸರಾಸರಿ 21 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 987.6 ಮಿಮಿ ಇದ್ದು, ಇದುವರೆಗೆ ಸರಾಸರಿ 390.5 ಮಿ.ಮಿ ಮಳೆ ದಾಖಲಾಗಿದೆ.
ಅಂಕೋಲಾ 7.4 ಮಿ.ಮೀ, ಭಟ್ಕಳ 31.8 ಮಿ.ಮೀ, ಹಳಿಯಾಳ 9.2 ಮಿ.ಮೀ. , ಹೊನ್ನಾವರ 43.2 ಮಿ.ಮೀ, ಕಾರವಾರ 27 ಮಿ.ಮೀ, ಕುಮಟಾ 21.6 ಮಿ.ಮೀ, ಮುಂಡಗೋಡ 4.8 ಮಿ.ಮೀ, ಸಿದ್ದಾಪುರ 41.4 ಮಿ.ಮೀ, ಶಿರಸಿ 19.5 ಮಿ.ಮೀ., ಜೋಯಡಾ 7.6 ಮಿ.ಮೀ, ಯಲ್ಲಾಪುರ 17.6 ಮಿ.ಮೀ, ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50 ಮೀ (ಗರಿಷ್ಟ), 31 ಮೀ (ಇಂದಿನ ಮಟ್ಟ), ಕೊಡಸಳ್ಳಿ: 75.50ಮೀ (ಗರಿಷ್ಟ), 69.20 ಮೀ. (ಇಂದಿನ ಮಟ್ಟ), ಸೂಪಾ: 564ಮೀ (ಗ), 535.68 ಮೀ (ಇ.ಮಟ್ಟ), ತಟ್ಟಿಹಳ್ಳ: 468.38ಮೀ (ಗ), 450.65 ಮೀ (ಇ.ಮಟ್ಟ), ಬೊಮ್ಮನಹಳ್ಳಿ: 438.38ಮೀ (ಗ), 435.32 ಮೀ (ಇ.ಮಟ್ಟ), ಗೇರುಸೊಪ್ಪ: 55ಮೀ (ಗ), 49.86 ಮೀ (ಇ.ಮಟ್ಟ), ಲಿಂಗನಮಕ್ಕಿ 1819 ಅಡಿ (ಗ), 1765.95 ಅ (ಇಂದಿನ ಮಟ್ಟ).
Leave a Comment