• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

18 ವರ್ಷ ಪೂರ್ಣಗೊಂಡವರುಗುರುತಿನಚೀಟಿಪಡೆಯಲು ಹೆಸರು ನೋಂದಾಯಿಸುವುದುಅತ್ಯವಶ್ಯ

July 21, 2017 by Gaju Gokarna Leave a Comment

18 ವರ್ಷತುಂಬಿದವರುಕಡ್ಡಾಯವಾಗಿಚುನಾವಣಾಗುರುತಿನಚೀಟಿ ನೋಂದಣಿ ಕೈಗೊಳ್ಳುವ ನಿಟ್ಟನಲ್ಲಿಬಿಜೆಪಿ ವತಿಯಿಂದ ಬೂತ್ ಮಟ್ಟದಕಾರ್ಯಾಗಾರ ಹಾಗೂ ವಿಚಾರ ಸಂಕಿರಣಕಾರ್ಯಕ್ರಮವನ್ನುಕುಮಟಾದ ಬಿಜೆಪಿ ಕಛೇರಿಯಲ್ಲಿಹಮ್ಮಿಕೊಳ್ಳಲಾಗಿತ್ತು.
ಬಿ.ಎಲ್.ಎ. 1 ಶ್ರೀಯುತ ಎಸ್.ಜಿ.ಗುನಗಾಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಬೂತ್ ಮಟ್ಟದಲ್ಲಿ ಬಿ.ಎಲ್.ಎ. 2ಗಳು ಕಾರ್ಯನಿರತವಾಗಿ 18ವರ್ಷ ಪೂರ್ಣಗೊಂಡವರು ಹೊಸ ನೋಂದಣಿ, ಬೇರೆ ಬೂತ್‍ಗಳಿಂದ ನಮ್ಮ ಬೂತ್‍ಗಳಿಗೆ ಬರುವವರ ವಿಳಾಸ ಬದಲಾವಣೆ, ಸಾವನ್ನಪ್ಪಿರುವಜನರ ಹೆಸರನ್ನು ಮತದಾರರ ಪಟ್ಟಯಿಂದತೆಗೆದುಹಾಕುವ ಕೆಲಸವನ್ನುಅತ್ಯಂತ ಮುತುವರ್ಜಿಯಿಂದ ಮಾಡುವಂತೆಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ನಾಗರಾಜ ನಾಯಕತೊರ್ಕೆಅವರು ಮಾತನಾಡಿ ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಹಾಗಾಗಿ ಎಲ್ಲರೂಖಡ್ಡಾಯವಗಿ ಮತದಾನ ಮಾಡಬೇಕುಮತ್ತು 18ವರ್ಷತುಂಬಿದವರುಚುಣಾವಣಾಗುರುತಿನಚೀಟಿ ಪಡೆಯಲುಅರ್ಹರಾಗಿದ್ದುಅಂಥವರುಗುರುತಿನಚೀಟಿ ಪಡೆಯಲುತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಸೂಕ್ತ ಅಭ್ಯರ್ಥಿಗಳು ಕೇವಲ ಅಲ್ಪ ಮತಗಳ ಅಂತರದಿಂದ ಸೋತ ಉದಾಹರಣೆಗಳಿವೆ. ಹಾಗಾಗಿ ಅಭ್ಯರ್ಥಿಗಳಿಗೆ ಒಂದೇಒಂದು ಮತಕೂಡ ಅತ್ಯಮೂಲ್ಯವಾಗಿದೆ. ಈ ಬಾರಿಕುಮಟಾಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನುಗೆಲ್ಲಿಸುವ ನಿಟ್ಟಿನಲ್ಲಿ ಮುಖಂಡರು, ಕಾರ್ಯಕರ್ತರುಒಗ್ಗಟ್ಟಿನಿಂದ ಶ್ರಮಿಸಬೇಕುಎಂದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: 18, ಅತ್ಯವಶ್ಯ, ಗುರುತಿನ, ಗೊಂಡವರು, ಚೀಟಿ, ನೋಂದಾಯಿಸುವುದು, ಪಡೆಯಲು, ಪೂರ್ಣ, ಬದಲಾವಣೆ, ವರ್ಷ, ಸಾವನ್ನಪ್ಪಿರುವ, ಹೆಸರು

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar