ಕಾರವಾರ: ಮನೆ ಮನೆಗಳಿಂದ ಸಾರ್ವಜನಿಕರು ವಿಂಗಡಿಸಿ ನೀಡುವ ತಾಜ್ಯಗಳನ್ನು ಸಂಗ್ರಹಿಸಿ ಸಾಗಿಸಲು ಮತ್ತು ಅವುಗಳ ನಿರ್ವಹಣೆ ಮಾಡುವ ಕುರಿತು ಸ್ಥಳಿಯ ಸಂಸ್ಥೆಗಳ ತಿಳುವಳಿಕೆ ಸಭೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಗುವದು.
ಆಗಸ್ಟ 18 ರಂದು ಹೊನ್ನಾವರ ನಗರ ಸ್ಥಳಿಯ ಸಂಸ್ಥೆಯಲ್ಲಿ ಕುಮಟಾ, ಭಟ್ಕಳ, ಹೊನ್ನಾವರ, ಜಾಲಿ ಸ್ಥಳಿಯ ಸಂಸ್ಥೆಗಳಿಗೆ, ಆಗಸ್ಟ 19 ರಂದು ಶಿರಸಿ ಸ್ಥಳಿಯ ಸಂಸ್ಥೆಯಲ್ಲಿ ಸಿದ್ದಾಪುರ, ಯಲ್ಲಾಪುರ, ಮುಂಡಗೋq,À ಶಿರಸಿ ಸ್ಥಳಿಯ ಸಂಸ್ಥೆಗಳಿಗೆ ಮತ್ತು ಆಗಸ್ಟ 21 ರಂದು ದಾಂಡೇಲಿ ಸ್ಥಳಿಯ ಸಂಸ್ಥೆಯಲ್ಲಿ ಹಳಿಯಾಳ ಮತ್ತು ದಾಂಡೇಲಿ ಸ್ಥಳಿಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ತಿಳುವಳಿಕಾ ಸಭೆಯನ್ನು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ.
Leave a Comment