ಕಾರವಾರ: ರಿಮ್ಯಾಂಡ್ ರೂಮ್ನಲ್ಲಿ ಬಂಧಿತನಾಗಿದ್ದ ಬಾಲಕ ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿಯಾದ ಘಟನೆ ನಡೆದಿದೆ.
ಹಳಿಯಾಳದ ಮೂಲದ 17 ವರ್ಷದ ಬಾಲಕ ಪೊಕ್ಸೊ ಕಾಯ್ದೆ ಅಡಿ ಬಂಧಿತನಾಗಿ, ರಿಮ್ಯಾಂಡ್ ರೂಮ್ ಸೇರಿದ್ದ. ಗುರುವಾರ ಸಂಜೆ ಶೌಚಾಲಯಕ್ಕೆ ತೆರಳಿದ್ದ ಬಾಲಕ ಕಿಟಕಿಯ ಗಾಜು ಒಡೆದು, ಪರಾರಿಯಾಗಿದ್ದಾನೆ, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment