ಸಹಕಾರಿ ಕ್ಷೇತ್ರದ ದಿಗ್ಗಜ ಸಂಸ್ಥೆಯಿಂದ ಸಾಮಾಜಿಕ ಕಳಕಳಿಯ ಮತ್ತೊಂದು ಹೆಜ್ಜೆ..
ಜನಸಾಮಾನ್ಯರಿಗೂ ಉತತ್ಕೃಷ್ಟ ಔಷಧಿಗಳು ನಂಬಲಸಾಧ್ಯವಾದ ಕಡಿಮೆ ಬೆಲೆಯಲ್ಲಿ.!
ಜನ ಔಷಧಿಯ ದರ ಜೇಬಿಗೆ ಹಗುರ..! ಇದು ಅತಿಶಯೋಕ್ತಿಯಲ್ಲ… ವಾಸ್ತವ!!
*ಇದೀಗ ಟಿ.ಎಸ್.ಎಸ್. ಸುಪರ್ ಮಾರ್ಕೆಟ್ ನಲ್ಲಿ*
ಪ್ರಧಾನಮಂತ್ರಿ
*ಭಾರತೀಯ ಜನ ಔಷಧ ಕೇಂದ್ರ*
TSS ಸುಪರ್ ಮಾರ್ಕೆಟ್ ಶಿರಸಿಯಲ್ಲಿ ದಿ 09-09-2017 ರಂದು ಶುಭಾರಂಭ..
ಇದರ ಕುರಿತ ವಿಸ್ತ್ರತ ಮಾಹಿತಿ ಹಾಗು ಕೆಲ ಔಷಧಗಳ ತುಲನಾತ್ಮಕ ದರ ಪಟ್ಟಿಗಳು ನಾಳೆ ಬೆಳಿಗ್ಗೆ TSS ವಾಟ್ಸಾಪ್ ಮೂಲಕ ನಿಮ್ಮ ಕೈ ಸೇರಲಿದೆ…
TSS Sirsi
Leave a Comment