ಹಳಿಯಾಳ: ಪ್ರಕೃತಿ ವಿಸ್ಮಯ ಎನ್ನುವಂತೆ ಹಳಿಯಾಳ ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಅಶೋಕ ಮೊರಿ ಎನ್ನುವವರ ಮನೆ ಹಿತ್ತಲಿನಲ್ಲಿ ಒಂದೇ ಅಣಬೆ ಬೇರಿನಲ್ಲಿ 13 ಅಣಬೆಗಳು ಅರಳಿದ್ದು ಸಾರ್ವಜನೀಕರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಈಗ ಎಲ್ಲರ ಮೊಬೈಲ್, ವಾಟ್ಸಪ್ ಗಳಲ್ಲಿ ಈ ಚಿತ್ರ ಹರಿದಾಡುತ್ತಿದ್ದು ಈ ಕುರಿತು ಮಾಧ್ಯಮದವರಿಗೆ ಅಶೋಕ ಅವರು ಶನಿವಾರ ಮಾಹಿತಿ ನೀಡಿದರು.
Leave a Comment