ಕಾರವಾರ:
ಇಲ್ಲಿನ ಆರ್ಟ ಆಫ್ ಲಿವಿಂಗ್ ಹಾಗೂ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಸಂಯುಕ್ತಾಶ್ರಯದಲ್ಲಿ ನ.19ರಿಂದ 24ರ ವರೆಗೆ ಆನಂದೋತ್ಸವ ಕಾರ್ಯಕ್ರಮವನ್ನು ಸದಾಶಿವಗಡದ ಬಾಪೂಜಿ ಕಲಾ ಮತ್ತು ವಾಣಿಜ್ಯ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಾಣಾಯಾಮ, ಯೋಗ, ದ್ಯಾನ ಹಾಗೂ ಜ್ಞಾನ ತರಭೇತಿಗಳು ಇಲ್ಲಿ ನಡೆಯುತ್ತವೆ. ಸಂಜೆ 5.30ರಿಂದ 7.30ರ ವರೆಗೆ ಶಿಬಿರ ನಡೆಯಲಿದೆ. ಮಾಹಿತಿಗೆ 8762149696ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Leave a Comment