• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಯುವಕ ಮತ್ತು ಯುವತಿಯರಲ್ಲಿ ನಾಡಿನ ಬಗ್ಗೆ ಗೌರವ ಮತ್ತು ಅಭಿಮಾನ ಇದ್ದಾಗ ಮಾತ್ರ ನಮ್ಮ ನಾಡು ಭವ್ಯವಾಗಿ ಸಾಗಲು ಸಾಧ್ಯ; ಜಯಶ್ರೀ ಮೋಗೆರ

January 30, 2018 by Gaju Gokarna Leave a Comment

ಹೊನ್ನಾವರ .ನಮ್ಮ ನಾಡಿನ ಸಂಸ್ಕøತಿ ಕಲೆ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಓಂದು ಅಪರೂಪವಾದ ವೇದಿಕೆ ಯುವಜನ ಮೇಳ ಯುವಕ ಮತ್ತು ಯುವತಿಯರಲ್ಲಿ ನಾಡಿನ ಬಗ್ಗೆ ಗೌರವ ಮತ್ತು ಅಭಿಮಾನ ಇದ್ದಾಗ ಮಾತ್ರ ನಮ್ಮ ನಾಡು ಭವ್ಯವಾಗಿ ಸಾಗಲು ಸಾಧ್ಯ ಇಂತಹ ಯುವಜನ ಮೇಳಗಳು ಈ ಎಲ್ಲಾ ಮೌಲ್ಯಗಳನ್ನು ಹೊರತರಲು ಸಹಕಾರಿಯಾಗಿರುತ್ತದೆ ಎಂದು ಜಿ.ಪಂ ಅದ್ಯಕ್ಷರಾದ ಜಯಶ್ರೀ ಮೋಗೆರ ನುಡಿದರು. ಅವರು ಬಳಕೂರಿನಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ À ಜಿ.ಪಂ ಸದಸ್ಯÀ ಪುಷ್ಪಾ ನಾಯ್ಕಮಾತನಾಡಿ ನಾವಿಲ್ಲಿ ಅತಿ ಕಡಿಮೆ ವೇಳೆಯಲ್ಲಿ ಯುವಜನ ಮೇಳವನ್ನು ಸಂಘಟಿಸಿದ್ದೇವೆ. ಪ್ರÀಥಮ ಬಾರಿ ನೇರವಾಗಿ ಜಿಲ್ಲಾ ಮಟ್ಟದ ಯುವಜನ ಮೇಳ ನಡೆಸಲು ನಮಗೆ ಅವಕಾಶ ದೊರಕಿರುವುದು ಒಂದು ಸುಯೋಗ ನಿಮ್ಮೆಲ್ಲ ಸ್ಪರ್ಧಾಳುಗಳ ಯಶಸ್ಸು ಯುವಜನ ಮೇಳದ ಯಶಸ್ವಿನಲ್ಲಿ ಅಡಗಿದೆ ಎಂದು ನುಡಿದರು.
ಕಾರ್ಯಕ್ರಮದ ಅತಿಥಿಗಳಾಗಿ ತಾ.ಪಂ ಉಪಾಧ್ಯಕ್ಷ ಲಲಿತಾ ಈಶ್ವರ ನಾಯ್ಕ ಶುಭಕೋರಿದರು
ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕ ಯುವ ಒಕ್ಕೂಟದ ಅಧ್ಯಕ್ಷÀ ವಿನಾಯಕ ನಾಯ್ಕ ಮೂಡ್ಕಣಿ ಮಾತನಾಡಿ ನಮ್ಮ ತಾಲೂಕಿನಲ್ಲಿ ಯುವಜನ ಮೇಳ ಸಂಘಟಿಸಲು ಅವಕಾಶ ದೊರಕಿರುವುದು ನಮ್ಮ ಸುದೈವ ಕಾರ್ಯಕ್ರಮ ಯಶಸ್ವಿಯಾಗಿ ಸಾಗಲು ಎಲ್ಲಾ ಸ್ಪರ್ಧಾಳುಗಳ ಕ್ರೀಯಾಶೀಲ ಭಾಗವಹಿಸುವಿಕೆ ಮುಖ್ಯ ಪ್ರಥಮ ಬಾರಿಗೆ ವಿಜೇತರಾದ ಸ್ಪರ್ಧಾಳುಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು. ವೇದಿಕೆಯಲ್ಲಿ ಖ್ಯಾತ ಹೃದ್ರೋಗ ತಜ್ಞರಾದ ಡಾ|| ಆಶಿಕ್ À ಹೆಗಡೆ ಹಾಗೂ ಯುವ ಪ್ರತಿಭೆ ಗಣೇಶ ಹೆಗಡೆ ಇವರನ್ನು ಸನ್ಮಾನಿಸಲಾಯಿತು.
ಸಭಾ ವೇದಿಕೆಯಲ್ಲಿ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೆಶಕಿ ಜಿ.ಗಾಯತ್ರಿ, ಜಿಲ್ಲಾ ತರಭೇತುದಾರರಾದ ಪ್ರಕಾಶ ರೇವಣಕರ್, ಇಡಗುಂಜಿ ಗ್ರಾ.ಪಂ ಅಧ್ಯಕ್ಷೆ ಬೇಬಿ ನಾಯ್ಕ, ಕೋಡಾಣಿ ಗ್ರಾ.ಪಂ ಅಧ್ಯಕ್ಷರಾದ ರಾಜೇಶ ನಾಯ್ಕ, ಮಹಾಸತಿ ಸ್ಪೋಟ್ರ್ಸ ಅಶೋಸಿಯೇಸನ್ ಅಧ್ಯಕ್ಷ ಬಾಬು ನಾಯ್ಕ ಹಾಗೂ ವಿವಿದ ತಾಲೂಕಿನ ಯುವ ಒಕ್ಕೂಟದ ಅಧ್ಯಕ್ಷರು ಇದ್ದರು
್ಲ ತಾಲೂಕ ಯುವಜನ ಸೇವಾ ಕ್ರೀಡಧೀಕಾರಿ ಸುಧೀಶ ನಾಯ್ಕ ಸ್ವಾಗತಿಸಿದರು. ಪ್ರಶಾಂತ ಹೆಗಡೆ ಮೂಡಲ ಮನೆ ಕಾರ್ಯಕ್ರಮ ನಿರೂಪಿಸಿದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಇದ್ದಾಗ, ಗೌರವ ಮತ್ತು ಅಭಿಮಾನ, ಜಯಶ್ರೀ ಮೋಗೆರ, ನಮ್ಮ ನಾಡು ಭವ್ಯವಾಗಿ, ನಾಡಿನ ಬಗ್ಗೆ, ಮಾತ್ರ, ಯುವಕ ಮತ್ತು ಯುವತಿಯರಲ್ಲಿ, ಯುವಜನ ಮೇಳ, ಸಾಗಲು ಸಾಧ್ಯ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar