• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಾವಿರಾರು ಮಹಿಳೆಯರ ಪಾಲಿಗೆ ಯಶೋಧರ ನಾಯ್ಕ ಟ್ರಸ್ಠ ದಾರಿ ದೀಪ;ಎನ್ ಎಸ್ ಹೆಗಡೆ

February 13, 2018 by Gaju Gokarna Leave a Comment

ಹೊನ್ನಾವರ ,ಯಶೋಧÀರ ನಾಯ್ಕ ಟ್ರಸ್ಟ ವತಿಯಿಂದ ಗ್ರಾಮೀಣ ಮಹಿಳೆಯರ ಸಬಲೀಕರಣ ಯೋಜನೆಯಡಿ ಸ್ವ-ಸಹಾಯ ಸಂಘಗಳಿಗೆ ಸಾಲ ವಿತರಣೆ ಹಾಗೂ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಕರ್ಕಿ ಜ್ಞಾನೇಶ್ವರಿ ಸಭಾಭವನದಲ್ಲಿ ನಡೆಯಿತು.

ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಎನ್ ಎಸ್ ಹೆಗಡೆ ಮಾತನಾಡಿ ಸಾವಿರಾರು ಮಹಿಳೆಯರ ಪಾಲಿಗೆ ಯಶೋಧರ ನಾಯ್ಕ ಟ್ರಸ್ಠ ದಾರಿ ದೀಪ,ಅವರ ಯೋಜನೆ ಶ್ಲಾಗನೀಯ,ಟ್ರಸ್ಟ ವತಿಯಿಂದ ಶೈಕ್ಷಣಿಕ,ಕ್ರೀಡೆ,ಸಂಸ್ಕ್ರತಿ,ಕಲೆಗಳಿಗೆ ಪ್ರೊತ್ಸಾಹ ನಿಡಿದೆ, ಮಹಿಳೆ ಸ್ವಾಲಂಭಿಯಾಗಿ ಜೀವನ ನಡೆಸಲು,ಸಮಾಜದಲ್ಲಿ ಗುರುತಿಸಿಕೊಳ್ಳಲು ಯಶೋದರ ನಾಯ್ಕ ಟ್ರಸ್ಟ ಸಹಾಯಕವಾಗಿದೆ.ಇದೇ ರೀತಿ ಈ ಟ್ರಸ್ಟ ಎಲ್ಲಾ ಮಹಿಳೆಯರಿಗು ದಾರಿ ದೀಪವಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಗಾಯತ್ರಿ ಗೌಡ ಮಾತನಾಡಿ ಇಂದು ಮಹಿಳೆಯರು ಸಮಾಜದಲ್ಲಿ ಕಷ್ಟಪಟ್ಟು ಜೀವನ ನಡೆಸುತ್ತಿದ್ದಾರೆ,ಈ ಟ್ರಸ್ಟ ವತಿಯಿಂದ ಸಾಮಾಜಿಕ ಹಾಗೂ ಆರ್ಥಿಕವಾಗಿ ಮಹಿಳೆಯರು ಸಬಲರಾಗುವಂತೆ ಸಹಾಯ ಹಸ್ತÀ ನೀಡಿದೆ,ಇದೆ ರೀತಿ ಈ ಟ್ರಸ್ಟ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಸಿದ್ದಿ ಪಡೆಯಲಿ ಎಂದರು.
ನಂತರ ಯಶೋಧರ ಟ್ರಸ್ಟ ವತಿಯಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ಮತ್ತು ಹೊಲಿಗೆ ಯಂತ್ರ ವಿತರಿಸಲಾಯಿತು. ತಾಲೂಕಿನ ಕರ್ಕಿ,ಚಂದಾವರ,ಹಳದಿಪುರ,ಹೊದ್ಕೆ ಶಿರುರು,ಹೊಸಾಕುಳಿ,ಚಿಕ್ಕನಕೊಡ್,ಕಡಗೇರಿ,ಸಾಲ್ಕೊಡ್ ಸೇರಿದಂತೆ ಇನ್ನು ಅನೇಕ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶೋದರ ನಾಯ್ಕ ಮಾತನಾಡಿ,ನನ್ನ ಜೀವನದಲ್ಲಿ ಯಶಸ್ಸು ಕಾಣಲು ಒಂದು ಹೆಣ್ಣು ಕಾರಣ,4 ರೂಪಾಯಿಂದ ನನ್ನ ಜೀವನ ಆರಂಭವಾಯಿತು,ನಮ್ಮ ಈ ಟ್ರಸ್ಟ ನ ಊದ್ದೇಶ ಮಹಿಳೆಯರು ಯಾರ ಬಳಿಯು ಹಣಕ್ಕಾಗಿ ಅಂಗಲಾಚದೇ ಸಂಪೂರ್ಣವಾಗಿ ಸಬಲಿಕರಣವಾಗವಂತೆÀ ಮಾಡುವುದು,ಪ್ರತಿ ಹಳ್ಳಿಯಲ್ಲು ಬದಲಾವಣೆ ತರುವುದು, ನಮ್ಮ ಟ್ರಸ್ಟ ನಲ್ಲಿ ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಕಾರ್ಯ ನಿರ್ವಹಿಸುತ್ತಾರೆ,ಅವರ ಸಹಕಾರದಿಂದಲೇ ನಮ್ಮ ಟ್ರಸ್ಟ ಬೆಳೆಯಲು ಕಾರಣ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಕಾಂತ ಮೊಗೆರ ತುಕಾರಾಂ ನಾಯ್ಕ , ಮಂಜುನಾಥ ಶರ್ಮಾ, ಕೃಷ್ಣ ಮೂರ್ತಿ ಹೆಬ್ಬಾರ್ (ಪತ್ರಕರ್ತರು, ನಾಗರಿಕ ಪತ್ರಿಕೆ), ಸತ್ಯ ಜಾವಗಲ್, ಸಾಧನಾ ನಾಯ್ಕ , ಕಲ್ಪನಾ ನರೊನ್ಹಾ , ಪೂರ್ಣಿಮಾ ಹೆಗಡೆ , ಅನುಪಮಾ ಜಿ ಮಡಿವಾಳ , ಮೊಹನ್ ನಾಯ್ಕ , ಶಕುಂತಲಾ, ಮಹಾದೆವಿ ನಾಯ್ಕ , ಶೀವಿ ಮುಕ್ರಿ , ಮಹಾದೆವಿ ಮುಕ್ರಿ , ಸೀತಾರಾಮ್ ನಾಯ್ಕ, ಪರಮೇಶ್ವರ ನಾಯ್ಕ, ದೀಪಕ ಶೆಟ ಹರಿಶ್ಚಂದ್ರ ಜಿ ನಾಯ್ಕ ಹರಿಶ ಶೆಟ, ಜಿ.ಕೆ. ಶೇಟ್ , ಮೊಹನ ನಾಯ್ಕ, ಈಶ್ವರ ನ ನಾಯ್ಕ, ನಾಗೆಶ ನಾಯ್ಕ, ಆರ್. ಎಮ್. ನಾಯ್ಕ, ಜಿ.ಎಸ್. ಭಟ್ (ನಿವೃತ್ತ ತಹಶಿಲ್ದಾರರು) ಮತ್ತಿತರರು ಉಪಸ್ಥಿತರಿದ್ದರು.

watermarked 13 ºhnr 03 y.b 2

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಎನ್.ಎಸ್. ಹೆಗಡೆ, ಕರ್ಕಿ ಜ್ಞಾನೇಶ್ವರಿ ಸಭಾಭವನ, ಕಲೆಗಳಿಗೆ ಪ್ರೊತ್ಸಾಹ, ಕ್ರೀಡೆ, ಗಾಯತ್ರಿ ಗೌಡ, ಗ್ರಾಮೀಣ ಮಹಿಳೆಯರ, ದಾರಿ ದೀಪ, ಪಾಲಿಗೆ, ಯಶೋಧರ ನಾಯ್ಕ ಟ್ರಸ್ಠ, ಶೈಕ್ಷಣಿಕ, ಸಬಲೀಕರಣ ಯೋಜನೆಯಡಿ, ಸಂಸ್ಕ್ರತಿ, ಸಾವಿರಾರು ಮಹಿಳೆಯರ, ಸ್ವ-ಸಹಾಯ ಸಂಘ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...