ಹೊನ್ನಾವರ: ಪಟ್ಟಣದ ಬಾಜಾರದಲ್ಲಿ ಕಳೆದ 60 ವರ್ಷಗಳಿಂದ ಸ್ಟೇಷನರಿ ವ್ಯಾಪಾರ ನಡೆಸುತ್ತಿರುವ ಕೂಡ್ಲ ಉಮೇಶ ಶ್ಯಾನಭಾಗ (86) ಇವರು ನಿಧನರಾದರು. ಕೂಡ್ಲ ಮೂಲದವರಾದ ಇವರು ಹೊನ್ನಾವರದಲ್ಲಿ ವ್ಯಾಪಾರ ವಹಿವಾಟು ನಡೆಸಿದ್ದರು. ಇವರು ಪತ್ನಿ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
Daily Updated Canara News
ಹೊನ್ನಾವರ: ಪಟ್ಟಣದ ಬಾಜಾರದಲ್ಲಿ ಕಳೆದ 60 ವರ್ಷಗಳಿಂದ ಸ್ಟೇಷನರಿ ವ್ಯಾಪಾರ ನಡೆಸುತ್ತಿರುವ ಕೂಡ್ಲ ಉಮೇಶ ಶ್ಯಾನಭಾಗ (86) ಇವರು ನಿಧನರಾದರು. ಕೂಡ್ಲ ಮೂಲದವರಾದ ಇವರು ಹೊನ್ನಾವರದಲ್ಲಿ ವ್ಯಾಪಾರ ವಹಿವಾಟು ನಡೆಸಿದ್ದರು. ಇವರು ಪತ್ನಿ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ.
Table of Contents
Toggle
Leave a Comment