ಹಳಿಯಾಳ;
ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರನಲ್ಲಿ ತಾಂತ್ರಿಕ್ ತೊಂದರೆಯಿಂದ .. ಭಾರಿ ಶಬ್ದದೊಂದಿಗೆ ಗ್ಯಾಸ್ ಉಗುಳಿದ. ಸಿಲಿಂಡರ್ .. ಅದಕ್ಕೆ ಅಳವಡಿಸಿದ ಗ್ಲಾಸಿನ ಮಿಟರ್ ಒಡೆದು ಭಾರಿ ಶಬ್ದ
ಇದರಿಂದ ಗಲಿಬಿಲಿಗೊಂಡು ಭಯದಿಂದ ದಿಕ್ಕಾಪಾಲಾಗಿ ಓಡಿದ .. ರೋಗಿಗಳು..
ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆ ಆಸುಪಾಸಿನಲ್ಲಿ ಘಟನೆ.
ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿಯ ೨ ನೇ ಮಹಡಿಯಲ್ಲಿರುವ ಚಿಕಿತ್ಸೆ ಕೊಠಡಿ
ಲ್ಯಾಪರೊಸ್ಕೋಪಿಕ್ ಸರ್ಜರಿ ವಾರ್ಡ ನಲ್ಲಿ ಘಟನೆ
ಹೆದರಿ ಓಡುವಾಗ ಬಿದ್ದು
ಹಲವರಿಗೆ ಗಾಯ … ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹರಡಿದ ಸುದ್ದಿ … ಘಟನೆ ತಿಳಿಯಲು ಆಸ್ಪತ್ರೆಗೆ ದೌಡಾಯಿಸುತ್ತಿರುವ ಜನತೆ
ಆದರೇ ಘಟನೆಯಲ್ಲಿ ಯಾರಿಗೂ ಏನು ಆಗಿಲ್ಲ. ಸ್ವಲ್ಪ ಸಮಸ್ಯೆ ಆಗಿದ್ದು … ಬಳಿಕ ಆಕ್ಸಿಜನ್ ಸಿಲಿಂಡರ್ ಬದಲಾಯಿಸಲಾಗಿದ್ದು ಎಲ್ಲ ಸರಿಯಾಗಿದೆ.. ಜನರು ವದಂತಿಗಳಿಗೆ ಕಿವಿಗೊಡದಂತೆ ಹಳಿಯಾಳ ತಾಲೂಕಾ ವೈದ್ಯಾಧಿಕಾರಿ ಡಾ. ರಮೇಶ ಕದಂ ಮನವಿ..




Leave a Comment