• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕನ್ನಡ ಅಭಿಮಾನಿ ಸಂಘ ಹೊನ್ನಾವರ ವತಿಯಿಂದ ಈ ಬಾರಿ ನಡೆಯಲಿದೆ ಕರಾವಳಿ ಕನ್ನಡ ಕೋಗಿಲೆ ಸ್ಪರ್ಧೆ

October 4, 2018 by Vishwanath Shetty Leave a Comment

watermarked DSC 0134 1

ಹೊನ್ನಾವರ;

ಕನ್ನಡ ಅಭಿಮಾನಿ ಸಂಘ ಇವರ ಆಶ್ರಯದಲ್ಲಿ ಕನ್ನಡ ಹಬ್ಬ 2018ರ
ಬೃಹತ ವೇಧಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಕ್ಕಳಗೆ ಕನ್ನಡ ನುಡಿ, ಬಾವ, ಜೀವ ತುಂಬಲು ” ಕರಾವಳಿ ಕನ್ನಡ ಕೋಗಿಲೆ 2018 ” ಸಂಗೀತ ಸ್ಪರ್ಧೆಯ ದ್ವನಿ ಪರಿಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.
“ಕರಾವಳಿ ಕನ್ನಡ ಕೋಗಿಲೆ 2018” ಸಂಗಿತ ಸ್ಪರ್ಧೆಯಲ್ಲಿ 2018ನೇ ಸಾಲಿನ 3ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಭಾಗವಹಿಸಬಹುದು. ಭಾಗವಹಿಸದ ಮಕ್ಕಳು ಕನ್ನಡ ಗೀತೆಯನ್ನು ಹಾಡಬೆಕು.
ಅಕ್ಟೊಬರ 11ರಂದು ಹೊನ್ನಾವರ, ಅಕ್ಟೊಬರ 12ರಂದು ಭಟ್ಕಳ, ಅಕ್ಟೊಬರ 13ರಂದು ಕಾರವಾರ, ಅಕ್ಟೊಬರ 14ರಂದು ಅಂಕೊಲಾ, ಅಕ್ಟೊಬರ 16ರಂದು ಗೋಕರ್ಣದಲ್ಲಿ ದ್ವನಿಪರಿಕ್ಷೆ ನಡೆಯಲಿದೆ.
ಅಕ್ಟೊಬರ 24ರಂದು ಎರಡನೆ ಸುತ್ತಿನ ಮತ್ತು ಅಕ್ಟೊಬರ28 ರಂದು ತೃತಿಯ ಸುತ್ತಿನ ಆಯ್ಕೆ ಕುಮಟಾದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ
ಸತ್ಯ ಜಾವಗಲರವರು ತಿಳಿಸಿದರು.
ಶಿರಸಿ, ಸಿದ್ದಾಪೂರ, ಯಲ್ಲಾಪೂರ, ಮುಂಡಗೊಡ, ಡಾಂಡೆಲಿಯ ಸ್ಪರ್ಧಿಗಳು ಸಮಿಪದ ಸ್ಥಳಗಳಲ್ಲಿ ಬಂದು ಭಾಗವಹಿಸಬಹುದು, ಹಾಗೂ ಈ ಕಾರ್ಯಕ್ರಮಕ್ಕೆ ರೋಟರಿ, ಲಯನ್ಸಹಿಗೆ ವಿವಿಧ ಸಂಘಟಣೆಗಳು ಆಯಾ ತಾಲೂಕಿನಲ್ಲಿ ನಡೆಯುವ ಸ್ಪರ್ಧೆಗಳಿಗೆ ಸಹಕರಿಸಲಿದ್ದಾರೆ ಎಂದು ಸಂಘದ ಗೌರವಾಧ್ಯಕ್ಕರಾದ ಎಸ್. ಜೆ. ಕೈರನ್ನರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಉದಯರಾಜ ಮೆಸ್ತ, ಕಾರ್ಯಾಧ್ಯಕ್ಷರಾದ ಸುಧಾಕರ ಹೊನ್ನಾವರ, ಗಣಪತಿ ಮೆಸ್ತ, ವಿನಾಯಕ ಆಚಾರಿ, ರಾಜು ಮಾಳಗಿಮನಿ, ಭಾಸ್ಕರ ತಾಂಡೆಲ, ಕೆಶವ ಮೆಸ್ತ, ಶ್ರೀಕಾಂತ ಮೆಸ್ತ, ರಾಘವ ಮೆಸ್ತ ಹಾಗೂ ಸಂಘದ ಸದಸ್ಯರು ಹಾಜರಿದ್ದರು.

ಸ್ಪರ್ಧಿಗಳು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ;-
       9448774358
       8105899470

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News, Trending Tagged With: ಉದಯರಾಜ ಮೆಸ್ತ, ಕನ್ನಡ ಅಭಿಮಾನಿ ಸಂಘ, ಕನ್ನಡ ಅಭಿಮಾನಿ ಸಂಘ. ಹೊನ್ನಾವರ ವತಿಯಿಂದ . ಬಾರಿ ನಡೆಯಲಿದೆ .ಕರಾವಳಿ ಕನ್ನಡ ಕೋಗಿಲೆ ಸ್ಪರ್ಧೆ, ಕನ್ನಡ ಗೀತೆ, ಕನ್ನಡ ಹಬ್ಬ 2018, ಕರಾವಳಿ ಕನ್ನಡ ಕೋಗಿಲೆ, ಕಾರ್ಯಾಧ್ಯಕ್ಷ, ಕೋಗಿಲೆ ಸ್ಪರ್ಧೆ, ಗೋಕರ್ಣದಲ್ಲಿ ದ್ವನಿಪರಿಕ್ಷೆ, ಡಾಂಡೆಲಿಯ ಸ್ಪರ್ಧಿಗಳು, ಮುಂಡಗೊಡ, ಯಲ್ಲಾಪೂರ, ರೋಟರಿ, ಲಯನ್ಸಹಿಗೆ ವಿವಿಧ ಸಂಘಟಣೆ, ಶಿರಸಿ, ಸಂಸ್ಥಾಪಕ ಅಧ್ಯಕ್ಷರಾದ, ಸಿದ್ದಾಪೂರ

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...