• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಲಯನ್ಸಕ್ಲಬ್‍ನಲ್ಲಿ ಮಕ್ಕಳ ದಿನಾಚರಣೆ ಅಂಗನವಾಡಿ ಮಕ್ಕಳಿಂದ ಛದ್ಮ ವೇಷ ಪ್ರದರ್ಶನ

November 22, 2018 by Gaju Gokarna Leave a Comment

watermarked WhatsApp Image 2018 11 17 at 2.27.16 AM

ಹೊನ್ನಾವರ: ಪ್ರಭಾತನಗರದಲ್ಲಿರುವ ಲಯನ್ಸಕ್ಲಬ್ ಸಭಾಭವನದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತಅಂಗನವಾಡಿ ಮಕ್ಕಳಿಂದ ಛದ್ಮವೇಷ ಪ್ರದರ್ಶನಕಾರ್ಯಕ್ರಮಎರ್ಪಡಿಸಲಾಯಿತು.
ಲಯನ್ಸಎಸ್.ಜೆ.ಕೈರನ್ನರು ಮಾತನಾಡಿ ನೆಹರೂರವರು ಮಕ್ಕಳನ್ನು ಬಹಳವಾಗಿ ಪ್ರೀತಿಸುತ್ತಿದ್ದರು.ಅದರ ಸಲುವಾಗಿ ನೆಹರೂರವರಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿಆಚರಿಸಲಾಗುತ್ತದೆ.ಅವರಆದರ್ಶ ಗುಣಗಳನ್ನು ಮಕ್ಕಳು ಪಾಲಿಸÀಬೇಕು ಎಂದÀರು.

ವಿವಿಧ ವೇಷಭೂಷಣಗಳೊಂದಿಗೆ ಛದ್ಮವೇಷ ಪ್ರದರ್ಶಿಸಿದ ಅಂಗನವಾಡಿ ಮಕ್ಕಳಿಗೆ ಸಿಹಿತಿಂಡಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಪ್ರಾಯೋಜಕರಾಗಿ ಲಯನ್‍ಕೃಷ್ಣಮೂರ್ತಿ ಭಟ್ಟ ಶಿವಾನಿ ಸಹಕರಿಸಿದರು.

ಪದಾಧಿಕಾರಿಗಳಾದ ಡಿ.ಡಿ. ಮಡಿವಾಳ, ಎನ್.ಜಿ.ಭಟ್ಟ ವಸಂತ ಪ್ರಭು, ಶಾಂತಾರಾಮ ನಾಯ್ಕ , ಶೇಖರ ಅಧ್ಯಕ್ಷರಾಜೇಶ ಸಾಲೇಹಿತ್ಲು ಸ್ವಾಗತಿಸಿದರು.ಖಾಜಾಂಚಿಯೋಗೇಶರಾಯಕರ ವಂದಿಸಿದರು.

watermarked WhatsApp Image 2018 11 17 at 2.27.15 AM watermarked WhatsApp Image 2018 11 17 at 2.27.11 AM

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಅಂಗನವಾಡಿ ಮಕ್ಕಳಿಂದ, ಛದ್ಮ ವೇಷ ಪ್ರದರ್ಶನ, ನೆಹರೂರವರಜನ್ಮದಿನ, ಮಕ್ಕಳ ದಿನಾಚರಣೆ, ಲಯನ್ಸಎಸ್.ಜೆ.ಕೈರನ್ನರು, ಲಯನ್ಸಕ್ಲಬ್‍

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,057 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...