• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕನಕದಾಸರ ಕೃತಿಗಳು ಸಮ ಸಮಾಜ ನಿರ್ಮಾಣ ಆಶಯದ ಶ್ರೇಷ್ಠ ರಚನೆಗಳು

November 26, 2018 by Gaju Gokarna Leave a Comment

ಹೊನ್ನಾವರ : ಕೀರ್ತನೆಗಳನ್ನು ಒಳಗೊಂಡಂತೆ ಕನಕದಾಸರ ಎಲ್ಲ ಕೃತಿಗಳೂ ಭೇದವನ್ನು ಎಣ ಸದೆ ಭಕ್ತಿಯ ಮಾರ್ಗದಲ್ಲಿ, ಸಮಸಮಾಜವನ್ನು ನಿರ್ಮಿಸುವ ಆಶಯದ ಶ್ರೇಷ್ಠ ಕೃತಿಗಳಾಗಿವೆ ಎಂದು ಡಾ.ಸುರೇಶ ನಾಯ್ಕ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಪ್ರಭಾತನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷಿ ಶಿಕ್ಷಕರ ಬಳಗದಿಂದ ನಡೆದ ‘ನನ್ನ ನೆಚ್ಚಿನ ಕನ್ನಡ ಕವನದ ಓದು, ಹಾಡು ಮತ್ತು ಕನಕಸ್ಮರಣೆ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಅವರ ಕೀರ್ತನೆಗಳು, ಮುಂಡಿಗೆಗಳು, ರಾಮಧಾನ್ಯ ಚರಿತದಂತಹ ಕೃತಿಗಳ ಓದಿನ ಮಹತ್ವವನ್ನು ವಿವರಿಸಿದರು.
ಹಿರಿಯ ಶಿಕ್ಷಕರಾದ ಆರ್.ಎಸ್.ಭಟ್, ಶಾರದಾ ಶರ್ಮಾ ವೇದಿಕೆಯಲ್ಲಿದ್ದು ಕವನ ವಾಚಿಸಿ ಮಾತನಾಡಿದರು.
ಶಿಕ್ಷಕರುಗಳಾದ ಕೃಷ್ಣ ಅಂಬಿಗ, ಸಿದ್ದಲಿಂಗ ಸ್ವಾಮಿ, ಎಸ್.ಎಚ್ ಗೌಡ, ಎಮ್.ಎಸ್.ಹೆಗಡೆ, ಕಮಲಾ ಭಾಗ್ವತ್, ಸುಚೇತಾ ಸಿಂಗನಕುಳಿ, ಯೋಗೀಶ ನಾಯ್ಕ ಮೊದಲಾದವರು ತಮ್ಮ ಕವನ ಪ್ರಸ್ತುತಪಡಿಸಿದರು.
ಸುನಂದಾ ಭಟ್, ಹರಿಶ್ಚಂದ್ರ ನಾಯ್ಕ ಮತ್ತು ಮಮತಾ ಭಾಗ್ವತ್ ಹಾಡುಗಳಿಗೆ ಧ್ವನಿ ನೀಡಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಿಕ್ಷಕ ಜಿ.ಎಸ್.ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ರಮೇಶ ಮಲ್ಲಪ್ಪ ಕೊನೆಯಲ್ಲಿ ಎಲ್ಲರನ್ನೂ ವಂದಿಸಿದರು. ಸಂಘಟನೆಯ ಜನಾರ್ದನ ನಾಯ್ಕ, ನೇತ್ರಾವತಿ ಹೆಗಡೆ, ಕೃಷ್ಣ ಹರಿಕಾಂತ, ಆರ್ ಎಸ್.ಹೆಗಡೆ, ಪದ್ಮಾವತಿ ನಾಯ್ಕ, ತ್ರಿವೇಣ ಹೆಗಡೆ, ರೋಹಿದಾಸ ನಾಯ್ಕ ಮೊದಲಾದವರು ಭಾಗವಹಿಸಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News, Canara News Tagged With: ಎಣ ಸದೆ ಭಕ್ತಿಯ ಮಾರ್ಗ, ಕನಕದಾಸರ ಎಲ್ಲ ಕೃತಿಗಳೂ, ಕನಕದಾಸರ ಕೃತಿಗಳು, ಕೀರ್ತನೆಗಳನ್ನು ಒಳಗೊಂಡಂತೆ, ನನ್ನ ನೆಚ್ಚಿನ ಕನ್ನಡ ಕವನದ ಓದು, ಭೇದವ, ಶ್ರೇಷ್ಠ ರಚನೆಗಳು, ಸಮ ಸಮಾಜ ನಿರ್ಮಾಣ ಆಶಯ, ಹಾಡು ಮತ್ತು ಕನಕಸ್ಮರಣೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,072 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar