• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಂಘಟನೆಯಿಂದ ಊರಿನ ಅಭಿವೃದ್ಧಿ ಸಾಧ್ಯ ;ಶಾಸಕ ಸುನೀಲ್ ನಾಯ್ಕ

December 8, 2018 by Gaju Gokarna Leave a Comment

watermarked hnr 08 bL.

ಹೊನ್ನಾವರ: `ಯುವಕರು ಸಾಮಾಜಿಕ ಕಳಕಳಿಯನ್ನು ಹೊಂದಬೇಕು, ಸಂಘಟನೆಯಿಂದ ಊರಿನ ಅಭಿವೃದ್ಧಿ ಸಾಧ್ಯ’ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.
ತಾಲೂಕಿನ ಬಳ್ಕೂರನಲ್ಲಿ ಕರ್ನಾಟಕ ಕ್ರಾಂತಿರಂಗದ ನೂತನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಬಳ್ಕೂರು ಹೆಚ್ಚು ಯುವ ಪಡೆಯನ್ನು ಹೊಂದಿದ್ದು ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಅವಿರತ ಪ್ರಯತ್ನ ಮಾಡುತ್ತಿದೆ. ಇಂತಹ ಸಂಘಟನೆಯಿಂದ ಗ್ರಾಮದ ಅಭಿವೃಧಿ ಮಾಡಲು ಸಾಧ್ಯವಾಗುವುದು ಎಂದರು,
ಅಧ್ಯಕ್ಷತೆ ವಹಿಸಿದ ಬಳ್ಕೂರ ಗ್ರಾ ಪಂ ಅಧ್ಯಕ್ಷ ಕೇಶವ ನಾಯ್ಕ ಮಾತನಾಡಿ ಕ್ರಾಂತಿರಂಗದ ಉದ್ದೇಶ ನಮ್ಮಲಿನ ಯುವಕರನ್ನು ಜಾಗ್ರತಿ ಮಾಡಬೇಕು ಆಮೂಲಕ ನಮ್ಮೂರಿನ ಅಭಿವೃದ್ದಿಯಾಗಬೇಕು. ಜನರ ಮೂಢನಂಬಿಕೆಯನ್ನು ಹೋಗಲಾಡಿಸುವ ಕೇಲಸವನ್ನು ಮಾಡಬೇಕು. ಅವರಿಗೆ ಶಿಕ್ಷಣವನ್ನು ಕೋಡಿಸುವ ಕೆಲಸ ಮಾಡಬೇಕು ಆಮೂಲಕ ಅಭಿವೃದ್ದಿ ಕಾಣಬೇಕು ಎಂದರು.
ನಿವೃತ್ತ ಸೈನಿಕ ಮಹೇಶ ದಾಮೋದರ ಭಟ್ಟ ಹಾಗೂ ಅಶೋಕ ನಾರಾಯಣ ನಾಯ್ಕ, ಶಾಸಕ ಸುನೀಲ್ ನಾಯ್ಕ ಮತ್ತು ತಾಲೂಕಾ ದಂಡಾಧಿಕಾರಿ ವಿ ಆರ್ ಗೌಡ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವಿಕರಿಸಿದ ನಿವೃತ್ತ ಸೈನಿಕ ಮಹೇಶ ದಾಮೋದರ ಭಟ್ಟ ಮಾತನಾಡಿ ನನ್ನ ಉರಿನ ಯುವ ಸಮುದಾಯವು ಸಂಘಟಿತವಾಗುತ್ತಿರುವುದು ಶೈಕ್ಷಣ ಮಟ್ಟವನ್ನು ಸುಧಾರಿಸಿ ಪ್ರಜ್ಞಾವಂತರಾಗಿರುವುದರ ಸಂಕೇತ. ನಮ್ಮ ಉರಿನ ಯುವ ಪ್ರತಿಭೆ ಸೈನ್ಯಕ್ಕೆ ಸೇರಿ ದೇಶಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂದರು.
ಕ್ರಾಂತಿರಂಗದ ಜಿಲ್ಲಾ ಅಧ್ಯಕ್ಷ ಮಂಗಲದಾಸ ನಾಯ್ಕ, ತಾಲೂಕಾ ಅಧ್ಯಕ್ಷ ಎಸ್ ಡಿ ಹೆಗಡೆ ಹಾಗೂ ಸದಸ್ಯರು ನೂತನ ಬಳ್ಕೂರ ಘಟಕದ ಅದ್ಯಕ್ಷ ದೇವೆಂದ್ರ ನಾಯ್ಕ ಹಾಗೂ ಸದಸ್ಯರಿಗೆ ಸಂಘದ ಬಾವುಟ ನೀಡಿ ಸ್ವಾಗತಿಸಿಕೊಂಡರು, ಅಧ್ಯಕ್ಷರಾಗಿ ಅದ್ದಿಕಾರ ಪಡೆದುಕೋಂಡ ದೇವೆಂದ್ರ ನಾಯ್ಕ ಇವರಿಗೆ ಕೇಳಗಿನಕೇರಿ ಯುವಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಳ್ಕೂರ ಆರೋಗ್ಯ ಕೇಂದ್ರವನ್ನು ಮೇಲದರ್ಜೆಗೆರಿಸಿ 24 ಘಂಟೆ ಸೇವೆ ನೀಡುವಂತೆ ಮಾಡಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಬಳ್ಕೂರ ವಿ ಎಸ್ ಎಸ್ ಬ್ಯಾಂಕ್ ಉಪಾದ್ಯಕ್ಷ ಗಣಪತಿ ನಾಯ್ಕ ಬಿ ಟಿ, ಕೃಷ್ಣ ನಾಯ್ಕ ಆಸ್ರಕೇರಿ, ಉರಿನ ಹಿರಿಯ ಮುಖಂಡರಾದ ಸುಬ್ರಾಯ ನಾಯ್ಕ, ಸೈಮನ್ ರೋಡ್ರಗಿಸ್, ಕೃಷ್ಣ ಕರಿಮಣ , ಕ್ರಾಂತರಂಗದ ಮಂಗಲದಾಸ ನಾಯ್ಕ, ಎಸ್ ಡಿ ಹೆಗಡೆ, ಜ್ಞಾನೇಶ್ವರ ನಾಯ್ಕ, ದೇವೆಂದ್ರ ನಾಯ್ಕ ಮುಂತಾದವರು ಇದ್ದರು.
ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ನವಿನ್‍ಕುಮಾರ ಸುಗಾವಿ ಶಿರ್ಶಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

watermarked IMG 20181207 214039

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಅವಿರತ ಪ್ರಯತ್ನ, ಕರ್ನಾಟಕ ಕ್ರಾಂತಿರಂಗದ ನೂತನ ಘಟಕ ಉದ್ಘಾಟಿಸಿ, ಬಳ್ಕೂರನಲ್ಲಿ, ಮೂಢನಂಬಿಕೆಯನ್ನು, ಯುವಕರು ಸಾಮಾಜಿಕ ಕಳಕಳಿ, ಶಾಸಕ ಸುನೀಲ್ ನಾಯ್ಕ, ಸಂಘಟನೆಯಿಂದ ಊರಿನ ಅಭಿವೃದ್ಧಿ ಸಾಧ್ಯ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...