• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸ್ವಚ್‍ತಾ ಕಾರ್ಯಕ್ರಮ

January 14, 2019 by Gaju Gokarna Leave a Comment

watermarked hnr 14 kt.

ಹೊನ್ನಾವರ .ಕೆಲವು ದಿನಗಳ ಹಿಂದೆ ಉದ್ಘಾಟನೆಗೋಂಡ ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕ ಗ್ರಾಮದ ಸ್ವಚತೆಗೆ ಮುಂದಾಗಿದೆ ಇಂದು ಸೋಮವಾರ ಬೆಳಿಗ್ಗೆ ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕ ಹಾಗೂ ಗ್ರಾಮ ಪಂಚಾಯತ ಆಶ್ರಯದಲ್ಲಿ ಬಳ್ಕೂರ ಬ್ರಿಜ್ ದೇವಿ ಮನೆ ದೇವಸ್ಥಾನದ ಆವರಣವನ್ನ ಸ್ವಚ್ ಗೋಳ್ಳಿಸಿ ಬ್ರಿಜ್‍ನಿಂದ ರಥಬಿದಿಯವರೆಗೆ ಸತತ ಮೂರು ಘಂಟಗಳ ಕಾಲ ಸ್ವಚ್‍ತಾ ಕಾರ್ಯಕ್ರಮ ಹಮ್ಮಿ ಕೋಂಡಿತ್ತು ರಸ್ತೆ ಬದಿಯಲ್ಲಿರುವ ಪ್ಲಾಸ್ಟಿಕ್ ಕಸ ಕಡ್ಡಿಗಳನ್ನು ಸ್ವಚಗೋಳಿಸಿ ಗ್ರಾಮದ ಅಂಗಡಿಕಾರರಿಗೆ ಅರಿವು ಮೂಡಿಸಲಾಯಿತು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಕೇಶವ ನಾಯ್ಕ ಮಾದ್ಯಮದವರೋಂದಿಗೆ ಮಾತನಾಡಿ ಇಂದು ಕರ್ನಾಟಕ ಕ್ರಾಂತರಗದ ಎಲ್ಲಾ ಗೆಳೆಯರ ಜೋತೆಗೂಡಿ ಪ್ರಧಾನ ಮಂತ್ರಿ ಕನಸಾದ ಸ್ವಚ್ ಭಾರತ ಅವರ ಕನಸನು ನನಸು ಮಾಡುವುದಕ್ಕೆ ಬಳ್ಕೂರಿನ ಕ್ರಾಂತಿರಂಗದ ಎಲ್ಲಾ ಗೆಳೆಯರ ಜೋತೆಗೆ ಸ್ವಚತಾ ಕಾರ್ಯಕ್ರಮವನ್ನು ಹಂಮ್ಮಿಕೋಂಡಿದೆವೆ ಜನರಿಗೆ ತಿಳುವಳಿಕೆಯನ್ನು ನೀಡಿದೆವೆ ಇದು ಪ್ರತಿ ಉರಿನಲ್ಲೂ ಆಗಬೇಕು ಇದು ಪ್ರತಿ ಉರಿನ ನಾಗರಿಕರ ಜವಬ್ದಾರಿ ಜನರು ಸಹ ಇಂತಹ ಓಳ್ಳೆಯ ಕಾರ್ಯಕ್ರಮಕ್ಕೆ ಕೈ ಜೋಡಿಸ ಬೇಕಾಗಿದೆ ಎಂದರು,

ನಂತರ ಗ್ರಾಮ ಪಂಚಾಯತ ಸದಸ್ಯರಾದ ಗಣಪತಿ ನಾಯ್ಕ ಬಿಟಿ ಮಾತನಾಡಿ ನಮ್ಮ ಬಳ್ಕೂರಿನಲ್ಲಿ ಕ್ರಾಂತಿರಂಗ ಉದ್ಘಾಟನೆ ಯಾಗಿದಾಗಿನಿಂದ ಅನೇಕ ಕಾರ್ಯದಲ್ಲಿ ತೋಡಗಿಕೋಳ್ಳುತಿದೆ ಇಂದು ಸ್ವಚತಾ ಕಾರ್ಯಕ್ರಮವನ್ನು ಹಂಮ್ಮಿ ಕೋಂಡಿದಾರೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ಇದು ಎಲ್ಲಾ ಗ್ರಾಮದಲ್ಲಿ ಯುವಕರು ಪ್ರೇರಣೆ ನೀಡಬೇಕಾಗಿದೆ ನಮ್ಮ ಗ್ರಾಮ ನಮ್ಮ ಉರು ಸ್ವಚ ವಾಗಿದ್ದರೆ ಆರೋಗ್ಯದಿಂದ ಇರಲೂ ಸಾದ್ಯ ಎಂದರು,

ನಂತರ ಕರ್ನಾಟಕ ಕ್ರಾಂತಿರಂಗದ ಬಳ್ಕೂರ ಘಟಕದ ಅಧ್ಯಕ್ಷರಾದ ದೇವೆಂದ್ರ ನಾಯ್ಕ ಮಾತನಾಡಿ ಗ್ರಾಮ ಪಂಚಾಯತ ಅಧ್ಯಕ್ಷರು ಸದಸ್ಯರುಸೇರಿ ನಮ್ಮ ಸಂಘದ ಸದಸ್ಯರು ಸೇರಿ ಸ್ವಚತಾ ಕಾರ್ಯಕ್ರಮವನ್ನು ನಡೆಸಿ ಕೋಟ್ಟಿದಾರೆ ಎಲ್ಲರಿಗು ದನ್ಯವಾದಗಳು ಮುಂದಿನ ದಿನಗಳಲ್ಲಿ ಸ್ವಚತಾ ಕಾರ್ಯಕ್ರಮ ಹಾಗೂ ಹಲವಾರು ಕಾರ್ಯಕ್ರಮ ಹಮ್ಮಿ ಕೋಳ್ಳಲಿದ್ದೆವೆ ನಮ್ಮ ಪಂಚಾಯತನವರು ವಾಹನ ಸೌಕರ್ಯ ಸ್ವಚತಾ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಪರಿಕರವನ್ನು ಒದಗಿಸಿದ್ದಾರೆ ಅವರಿಗೆ ಸಂಘದ ಪರವಾಗಿ ದನ್ಯವಾದಗಳನ್ನು ತಿಳಿಸಿದರು

ಈ ಸಂದರ್ಭದಲ್ಲಿ ಕರ್ನಾಟಕ ಕ್ರಾಂತಿರಂಗದ ಜಿಲ್ಲಾದ್ಯಕ್ಷ ಮಂಗಲದಾಸ ನಾಯ್ಕ, ಜಿಲ್ಲಾ ಯುವ ಅಧ್ಯಕ್ಷ ಸಚಿನ್ ನಾಯ್ಕ, ತಾಲೂಕಾ ಅಧ್ಯಕ್ಷರಾದ ಎಸ್ ಡಿ ಹೆಗಡೆ, ಬಳ್ಕೂರ ಘಟಕದ ಅಧ್ಯಕ್ಷರಾದ ದೇವೆಂದ್ರ ನಾಯ್ಕ, ಗ್ರಾಮ ಪಂಚಾಯತ ಸಹಾಯಕ ವಿಷ್ಣು ನಾಯ್ಕ, ಉಪಾದ್ಯಕ್ಷ ಶೇಖರ ನಾಯ್ಕ, ಕಾರ್ಯದರ್ಶಿ ಅನಂತ ನಾಯ್ಕ, ವಿನೋದ ಆಚಾರಿ, ಗಂಗಾಧರ ಅಂಬಿಗ. ಹರೀಶ ನಾಯ್ಕ, ಗೋಪಾಲ ನಾಯ್ಕ, ಪ್ರಮೋದ ನಾಯ್ಕ, ಪುನಿತ್ ಆಚಾರಿ, ಶ್ರೀಕಾಂತ ನಾಯ್ಕ, ಸಚಿನ್, ಚಂದ್ರಶೇಖರ, ಸಂದಿಪ್, ಮುಂತಾದ ಸದಸ್ಯರು ಇದ್ದರು,

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News, Canara News Tagged With: backkur bridge, camphavan swach, devi house temple, glossy bridge to rathibadi, Karnataka karanthirangi near tokur unit, Plastic litter sticks, ಆವರಣವನ್ನ ಸ್ವಚ್, ಕರ್ನಾಟಕ ಕ್ರಾಂತಿರಂಗ ಬಳ್ಕೂರ ಘಟಕ, ಗೋಳ್ಳಿಸಿ ಬ್ರಿಜ್‍ನಿಂದ ರಥಬಿದಿಯವರೆಗೆ, ದೇವಿ ಮನೆ ದೇವಸ್ಥಾನ, ಪ್ಲಾಸ್ಟಿಕ್ ಕಸ ಕಡ್ಡಿಗಳ, ಬಳ್ಕೂರ ಬ್ರಿಜ್

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,068 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...