• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಎಟಿಎಮ್ ಕೇಂದ್ರಗಳಲ್ಲಿ ಕೇರ್ ಟೇಕರ್ ನೇಮಿಸಿ – ಹಳಿಯಾಳ ಜಯ ಕರ್ನಾಟಕ ಸಂಘಟನೆ ಆಗ್ರಹ

January 15, 2019 by Yogaraj SK Leave a Comment

 jay karnataka sangh submitted memorandum

ಹಳಿಯಾಳ:- ಎಟಿಎಮ್ ಕೇಂದ್ರಗಳಲ್ಲಿ ಹಣ ಠೇವಣ ಮಾಡುವ ಸಿಡಿಎಮ್ ಮಷಿನ್‍ಗಳು ಇದ್ದಲ್ಲಿ ಕೇರ್ ಟೇಕರ್ ಗಳನ್ನು ಕೂಡಲೇ ನೇಮಿಸುವಂತೆ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ಆಗ್ರಹಿಸಿದೆ.
ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಆಗಮಿಸಿದ ಸಂಘಟನೆ ನಿಯೋಗ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಬಳಿಕ ಸ್ಟೇಟ್ ಬ್ಯಾಂಕ್ ಪ್ರಬಂಧಕರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಹಳಿಯಾಳದಲ್ಲಿ ಕೃಷಿಕರೇ ಹೆಚ್ಚಾಗಿದ್ದು ಸಾಕಷ್ಟು ಜನ ಅನಕ್ಷರಸ್ಥರು ಎಟಿಎಮ್‍ಗಳನ್ನು ಹೊಂದಿದ್ದು ಸ್ಟೇಟ್ ಬ್ಯಾಂಕ್‍ನವರು ಕಡ್ಡಾಯವಾಗಿ ಸಿಡಿಎಮ್ ಮಶಿಷನ್‍ಗಳಲ್ಲಿಯೇ ಹಣ ಠೇವಣ ಮಾಡುವಂತೆ ಸೂಚಿಸುತ್ತಾರೆ ಅಲ್ಲದೇ ಈಗ ಹೊಸ ಎಟಿಎಮ್ ಕಾರ್ಡಗಳು ಬರುತ್ತಿದ್ದು ಅದಕ್ಕೆ ಪಿನ್ ಜೋಡಣೆ ಮಾಡುವುದು ಹಲವರಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು ಕೂಡಲೇ ಕೇರ್ ಟೆಕರ್‍ಗಳನ್ನು ನೇಮಿಸುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ಪ್ರಮುಖರಾದ ಗಣೇಶ ಗೋಸಪ್ಪನವರ, ಸಿರಾಜ್ ಮುನವಳ್ಳಿ, ಬಸವರಾಜ ತಳವಾರ, ಮಹೇಶ ಹುಲಕೊಪ್ಪ, ಮಹಾದೇವ ಚಲವಾದಿ, ಕಿರಣ ಕಮ್ಮಾರ, ವಿನೋದ ಗಿಂಡೆ, ಚೇತನ ಮನಗುಂಡಿ, ಈಶ್ವರ ಗಾಣಗೇರ, ಗೋಪಾಲ ಗರಗ, ಷಣ್ಮುಖ ಚಲವಾದಿ, ಎಂ.ಡಿ. ಕಮ್ಮಾರ, ಸಿಲ್ವೆನ್, ನವೀನ ಕಣಗಲಿ ಇದ್ದರು.

jay karnataka sangh submitted memorandum

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Canara News Tagged With: employee caretakers at ATM centers, farmers are high and there are many people, Haliya Jayaraja Karnataka Organization demand, illiterate ATMs, Jay karnataka sangh submitted memorandum, money laundering CDM machines, State Bank of India mandates, ಅನಕ್ಷರಸ್ಥರು ಎಟಿಎಮ್‍ಗಳನ್ನು ಹೊಂದಿದ್ದು ಸ್ಟೇಟ್ ಬ್ಯಾಂಕ್‍ನವರು ಕಡ್ಡಾಯ, ಎಟಿಎಮ್ ಕೇಂದ್ರಗಳಲ್ಲಿ ಕೇರ್ ಟೇಕರ್ ನೇಮಿಸಿ, ಕೃಷಿಕರೇ ಹೆಚ್ಚಾಗಿದ್ದು ಸಾಕಷ್ಟು ಜನ, ಹಣ ಠೇವಣ ಮಾಡುವ ಸಿಡಿಎಮ್ ಮಷಿನ್‍ಗಳು ಇದ್ದಲ್ಲಿ, ಹಳಿಯಾಳ ಜಯ ಕರ್ನಾಟಕ ಸಂಘಟನೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...