• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತೆರಗಾಂವನಲ್ಲಿ ವಿಜೃಂಭಣೆಯಿಂದ ‌ನಡೆದ‌ ಶೀವಾಜಿ‌ ಮೂರ್ತಿ‌ ಶೋಭಾಯಾತ್ರೆ – ಶುಕ್ರವಾರ ಪ್ರತಿಷ್ಠಾಪಣೆ‌ ಆಗಲಿರುವ ಭವ್ಯ ಮೂರ್ತಿ

January 18, 2019 by Yogaraj SK Leave a Comment

ಹಳಿಯಾಳ :-  ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದಲ್ಲಿ‌
ನಾಳೆ   ಛತ್ರಪತಿ‌ ಶೀವಾಜಿ ಮಹಾರಾಜರ ಅಶ್ವಾರೂಢ‌ ಪುಥ್ಥಳಿ ಪ್ರತಿಷ್ಠಾಪಣೆ‌ ಅಂಗವಾಗಿ ಗುರುವಾರ‌ ಗ್ರಾಮದಲ್ಲಿ ವಿಜೃಂಭಣೆಯಿಂದ ಮೂರ್ತಿಯ ಶೋಭಾಯಾತ್ರೆ ನಡೆಯಿತು.
    ತೇರಗಾಂವ ಗ್ರಾಮದ‌ ಕೆರೆಯ ದಂಡೆಯ‌ ಮೇಲಿನ ಭವ್ಯ ಪೀಠದಲ್ಲಿ ಸುಮಾರು ೧೫ ಅಡಿ‌ ಎತ್ತರದ‌ ಭವ್ಯ ಅಶ್ವಾರೂಢ‌ ಶೀವಾಜಿ ಮಹಾರಾಜರ‌ ಪುಥ್ಥಳಿ  ದಿ. ೧೮ ಶುಕ್ರವಾರದಂದು
ಪ್ರತಿಷ್ಠಾಪನೆ ಆಗಲಿದೆ.
watermarked IMG 20190117 WA0223
ಗ್ರಾಮಸ್ಥರೆಲ್ಲರೂ ಜಾತಿಭೆದ‌ ಮರೆತು ಎಲ್ಲರೂ ವಂತಿಗೆಯನ್ನು ಸಂಗ್ರಹಿಸಿ ಸುಮಾರು‌ ೨ ಲಕ್ಷ ರೂ‌ ಮೌಲ್ಯದ ಶೀವಾಜಿ ಮೂರ್ತಿಯನ್ನು ತಂದಿದ್ದು ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಎಲ್ಲೆಡೆ ಕೇಸರಿ ಪತಾಕೆಗಳು, ಭಗವಾ ಧ್ವಜಗಳು ಹಾಗೂ ತಳಿರು ತೊರಣಗಳಿಂದ ಗ್ರಾಮ ಮೂರ್ತಿ ಪ್ರತಿಷ್ಠಾಪನೆಗೆ ಉತ್ಸಾಹದಿಂದ ಸಜ್ಜಾಗಿದ್ದು ಗುರುವಾರ ನಡೆದ‌ ಶೋಭಾಯಾತ್ರೆ ಯಲ್ಲಿ ಸಾವಿರಾರು ಯುವಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
watermarked IMG 20190117 WA0226 watermarked IMG 20190117 WA0225 watermarked IMG 20190117 WA0224

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: 15 feet high, ೧೫ ಅಡಿ‌ ಎತ್ತರದ‌, about 15 feet tall, Chattrapati Shivaji Maharaj's shrine, Friday, on the majestic pedestal, Shivaji Murthy Shobhana, the establishment, the grand monument, The magnificent statue of Shri Shivaji Maharaj, ಆಗಲಿರುವ, ಛತ್ರಪತಿ‌ ಶೀವಾಜಿ ಮಹಾರಾಜರ ಅಶ್ವಾರೂಢ‌ ಪುಥ್ಥಳಿ ಪ್ರತಿಷ್ಠಾಪಣೆ‌, ತೆರಗಾಂವನಲ್ಲಿ ವಿಜೃಂಭಣೆಯಿಂದ ‌ನಡೆದ‌, ಪ್ರತಿಷ್ಠಾಪಣೆ‌, ಭವ್ಯ ಅಶ್ವಾರೂಢ‌ ಶೀವಾಜಿ ಮಹಾರಾಜರ‌ ಪುಥ್ಥಳಿ, ಭವ್ಯ ಪೀಠದಲ್ಲಿ ಸುಮಾರು, ಭವ್ಯ ಮೂರ್ತಿ, ಶೀವಾಜಿ‌ ಮೂರ್ತಿ‌ ಶೋಭಾಯಾತ್ರೆ, ಶುಕ್ರವಾರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,180 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...