• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದ ಅಜ್ಜಿಗೆ ಪ್ರಚಲಿತ ಆಶ್ರಯಧಾಮದ ನಾಗರಾಜ ನಾಯ್ಕ ಆಸರೆ.

January 30, 2019 by Nagaraj Naik Leave a Comment

watermarked IMG 20190130 WA0212 1
ಸಿದ್ದಾಪುರ :-  9ತಿಂಗಳು ಹೊತ್ತು ಹೆತ್ತ ಮಕ್ಕಳಿಂದ ತಿರಸ್ಕಾರಗೊಂಡು ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಅಜ್ಜಿಯನ್ನು ತಾಲೂಕಿನ ಮುಗದೂರಿನಲ್ಲಿಯ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ರಕ್ಷಣೆ ಮಾಡಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ.
         ಸಿದ್ದಾಪುರ ಪಟ್ಟಣದಲ್ಲಿ ಕೆಲವು ತಿಂಗಳುಗಳಿಂದ ರಸ್ತೆಯ ಮೇಲೆ ತಿರುಗಾಡುತ್ತ ಅನಾಥ ಸ್ಥಿತಿಯಲ್ಲಿ  ವಾಸಮಾಡುತಿದ್ದ ಅಂದಾಜು 80 ವರ್ಷದ ಅಜ್ಜಿಯನ್ನು ಮಂಗಳವಾರ  ಕೆನರಾ ಡಿಸಿಸಿ ಬ್ಯಾಂಕ್ ಎಟಿಎಮ್ ಪಕ್ಕದಲ್ಲಿ ರಸ್ತೆಯ ಮೇಲೆ ಕುಳಿತು ಉಟ ತಿಂಡಿ ಇಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಅಜ್ಜಿಯನ್ನು  ಸಿದ್ದಾಪುರ ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿ ಸಿಪಿಐ ಹಾಗೂ ಪಿಎಸ್ಐ ರವರಿಗೆ ಮಾಹಿತಿ ನೀಡಿ, ನಂತರ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈಧ್ಯಕೀಯ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಿ ಆಶ್ರಮಕ್ಕೆ ಕರೆದುಕೊಂಡು ಹೊಗಿದ್ದಾರೆ.
watermarked IMG 20190130 WA0213
        ಪತ್ರಿಕೆ ಜೊತೆ ಮಾತನಾಡಿದ ನಾಗರಾಜ ನಾಯ್ಕ ಅಜ್ಜಿ ತನ್ನ ಹೆಸರನ್ನು ನಾಗವ್ವ ಊರು ಕಲಕಲಾಪುರ ಎಂದು ಹೇಳುತಿದ್ದು. ಗಂಡ ಸತ್ತ ನಂತರ ಮಕ್ಕಳು ನೋಡಿಕೊಂಡಿಲ್ಲ ಹಾಗಾಗಿ ಊರು ಬಿಟ್ಟು ಬಂದಿದ್ದೇನೆ ಎಂದುಹೇಳುತಿದ್ದಾಳೆ. ಸಂಬಂಧಿಗಳು ಸಿಗುವವರೆಗೆ ಈ ಅಜ್ಜಿಯನ್ನ ಆಶ್ರಮದಲ್ಲಿ ಇಟ್ಟುಕೊಂಡು ಆರೈಕೆ ಮಾಡಲಾಗುವದು ಎಂದು ನಾಗರಾಜ ನಾಯ್ಕ ತಿಳಿಸಿದ್ದಾರೆ.
         ಇಲ್ಲಿಯವರೆಗೆ ನಾಗರಾಜ ನಾಯ್ಕ ಹಲವಾರು ಅನಾಥರ ರಕ್ಷಣೆ ಮಾಡಿ, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಿ ಅವರ ಬಂಧುಗಳನ್ನು ಹುಡುಕಿ ಅವರ ಜೊತೆ ಕಳುಹಿಸಿಕೊಡುವ ಕೆಲಸ ಮಾಡಿದ್ದಾರೆ. ಸಂಭಂದಿಗಳು ಸಿಗದ ಅನಾಥರನ್ನು ಇವರೆ ಆಶ್ರಮದಲ್ಲಿಟ್ಟು ಆರೈಕೆ ಮಾಡುತಿದ್ದಾರೆ. ಇವರ ಈ ಮಾನವೀಯ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
watermarked IMG 20190130 WA0214

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: SIDDAPURA, Canara News Tagged With: abandonment of children 9 months old, After the death of the husband, Canara DCC Bank ATM, grandparents who spent their time, helpless condition without eating, leave the town, Muduguram's premier shelter, Nagavva Uru Kalakalapura, on the road In the orphanage, ORPHANAGE, Sidapur police station, sitting on the road, the children have not seen, the Nagaraja Naik, the prestigious shelter

Explore More:

About Nagaraj Naik

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...